ದುಂಡು ಮಲ್ಲಿಗೆ ಮಠದಯ್ಯ - The Indic Lyrics Database

ದುಂಡು ಮಲ್ಲಿಗೆ ಮಠದಯ್ಯ

गीतकार - Chi. Udaya Shankar | गायक - S. P. Balasubramanyam | संगीत - Rajan-Nagendra | फ़िल्म - Nanna Devaru | वर्ष - 1982

Song link

View in Roman

ದುಂಡು ಮಲ್ಲಿಗೆ ಮಠದಯ್ಯ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಡೆಯಾ

ದುಂಡು ಮಲ್ಲಿಗೆ ಮಠದಯ್ಯ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಡೆಯಾ

ದುಂಡು ಮಲ್ಲಿಗೆ ಮಠದಯ್ಯ

ನೀನಾಡೋ ಮಾತೆಲ್ಲ ಜೆನಂತೆ
ನೀ ಹಾಡು ಸಂಗೀತ ಇಂಪಂತೆ
ನೀನಾಡೋ ಮಾತೆಲ್ಲ ಜೆನಂತೆ
ನೀ ಹಾಡು ಸಂಗೀತ ಇಂಪಂತೆ

ಆಸೆ ಬಂದಂತೆ ಸೋತು ನಾ ನಿಂತೆ
ಓ ಹೆನ್ನೆ ಬಲ್ಲೆಯಾ

ನಗುವಾಗ ಈ ಮೊಗವು ಶಶಿಯಂತೆ
ನಲಿದಾಗ ಕುಣಿದಾದೋ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ
ನಲಿದಾಗ ಕುಣಿದಾದೋ ನವಿಲಂತೆ

ನಿನ್ನ ಕಂಡೆ ಒಲಿದು ನಾ ಬಂದೆ
ನಿನ್ನನ್ನು ಬಯಸಿದೆ... ಬಂದೀಗ ಸೇರಿದೆ..

ದುಂಡು ಮಲ್ಲಿಗೆ ಮಠದಯ್ಯ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಡೆಯಾ

ದುಂಡು ಮಲ್ಲಿಗೆ ಮಠದಯ್ಯ

ನಿನ್ನಂಥ ಹೆಣ್ಣನ್ನು ಕಂಡಿಲ್ಲ
ಯಾರಲ್ಲೂ ನಾ ಹೀಗೇ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ
ಯಾರಲ್ಲೂ ನಾ ಹೀಗೇ ಸೇರಿಲ್ಲ

ಯೇಕೋ ನಾ ಕಾಣೆ ನಂಬು ನನ್ನಾನೆ
ಒಲವಿಂದ ಸೆರೆಯಾ

ನನ್ನಾಸೆ ನಿನ್ನಲ್ಲಿ ಯೇಕಿಲ್ಲ
ಈ ಮೌನ ನಿನಗಿನ್ನು ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಯೇಕಿಲ್ಲ
ಈ ಮೌನ ನಿನಗಿನ್ನು ಸರಿಯಲ್ಲ

ನೋಡು ನೀನಿಲ್ಲಿ ಬೇರೆ ಯಾರಿಲ್ಲ
ಕಣ್ಣಲ್ಲೇ ಕೊಲುವೆಯಾ
ನಿನ್ನ ಮುತ್ತೊಂದ ಕೊಡುವೆಯ

ದುಂಡು ಮಲ್ಲಿಗೆ ಮಠದಯ್ಯ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಡೆಯಾ

ದುಂಡು ಮಲ್ಲಿಗೆ ಮಠದಯಾ