Tik Tok-u - The Indic Lyrics Database

Tik Tok-u

गीतकार - Pramod Maravanthe | गायक - Naveen Sajju, Arundhati Hegde | संगीत - Ravi Basrur | फ़िल्म - Girmit | वर्ष - 2019

Song link

View in Roman

ಲಗ್ನ ಆಗು ಸಮಯ-ಇನ್ಯಾಗ ಹುಡುಗೀ ಸಿಕ್ಕಲ್ರಿ
ಹಂಗೂ ಹಿಂಗೂ ಸಿಕ್ರು ಮಮ್ಮಿ ಡ್ಯಾಡಿ ಒಪ್ಪಲ್ರಿ

ಲಗ್ನ ಆಗು ಸಮಯ-ಇನ್ಯಾಗ ಹುಡುಗೀ ಸಿಕ್ಕಲ್ರಿ
ಹಂಗೂ ಹಿಂಗೂ ಸಿಕ್ರು ಮಮ್ಮಿ ಡ್ಯಾಡಿ ಒಪ್ಪಲ್ರಿ

ನಮ್ಗೂ ಓಕೆ ಆಗೋ ಗಂಡು ಇನ್ನ ಸಿಕ್ಕಿಲ್ರಿ
ಬ್ರೋಕರ್ ಯಾಕ ಏನ ಫೋನ್-ಎ ಎತ್ತಾಳ್ರಿ
ದೈನಂದಿನ ನೂರು ಫೋಟೋ ನೋಡಿ
ಅವ್ರ ಇವ್ರ ಕಾಡಿ ಬೇಡಿ
ಹುಡ್ಕದ್ರಾಗ ಇವ್ರ ಜೋಡಿ ಬಿಪಿ ಬಂದೈತ್ರಿ
ಎತ್ತರ-ಉ ತೂಕ-ಉ ಹೊಂದ್ಸಿ ನೋಡಿ
ವರದಕ್ಷಿಣೆ ಗಿವರಿ ಡೀಲ್-ಒಂದು ಮಾಡಿ
ಮಾಡದ್ರಾಗ ಇವ್ರ ಜೋಡಿ ಹುಚ್ಚ ಹಿಡದೈತ್ರಿ
Tik Tok-u Tik Tok-u ನೋಡ್ಬಿಟ್ಟು

ತಿಂಥ ಇರಿ ಗಿರ್ಮಿತ್-ಯು
ಮದುವೆ ಮಕ್ಳು ಮಾಡ್ಬಿಟ್ಟು
ಬದುಕೋ ಲೈಫ್-ಇ ಗಿರ್ಮಿಟ್-ಯು
Tik Tok-u Tik Tok-u ನೋಡ್ಬಿಟ್ಟು
ತಿಂಥ ಇರಿ ಗಿರ್ಮಿತ್-ಯು
ಮದುವೆ ಮಕ್ಳು ಮಾಡ್ಬಿಟ್ಟು
ಬದುಕೋ ಲೈಫ್-ಇ ಗಿರ್ಮಿಟ್-ಯು

ಒಲ್ಲೆ ಹುಡ್ಗ ಆಗಿರ್ಬೇಕಾ

ಓಡದಕ್ಕ ಕಾರ್ ಇರ್ಬೇಕಾ
ಅತ್ತಿ ಕಾಟ ಇದ್ರೆ ಬೆಸ್ಟ್-ಯು ಅಂತಾರ್ರಿ
ಹುಡ್ಗಿ ಡಿಗ್ರಿ ಓದಿರಬೇಕಾ
ಹೀರೋಯಿನ್-ಯು ಹ್ಯಾಂಗ್ ಇರಬೇಕಾ
ಅಪ್ಪ ಹತ್ರ ರೊಕ್ಕ ಇದ್ರ ಓಕೆ ಅಂತಾರ್ರಿ
ವಯಸು ಸ್ವಲ್ಪ ಕಮ್ಮಿ ಮಾಡಿ
ಸಂಬ್ಲ ಸ್ವಲ್ಪ ಜಾಸ್ತಿ ಹೇಳಿ
ಮಾಡದ್ರಾಗ ಇವ್ರ ಜೋಡಿ ತಾಳಿ ಕೆಟ್ಟೈತ್ರಿ
ಫೋಟೋ ಸ್ವಲ್ಪ ಬೆಳ್ಳಗ ಮಾಡಿ
ಜಾತಕಾನ ತಿದ್ದಿ ತೀಡಿ
ಹುಡ್ಕದ್ರಾಗ ಇವ್ರ ಜೋಡಿ ವಯಸ ಆಗೈತ್ರಿ
Tik Tok-u Tik Tok-u ನೋಡ್ಬಿಟ್ಟು


ತಿಂಥ ಇರಿ ಗಿರ್ಮಿತ್-ಯು
ಮದುವೆ ಮಕ್ಳು ಮಾಡ್ಬಿಟ್ಟು
ಬದುಕೋ ಲೈಫ್-ಇ ಗಿರ್ಮಿಟ್-ಯು
Tik Tok-u Tik Tok-u ನೋಡ್ಬಿಟ್ಟು
ತಿಂಥ ಇರಿ ಗಿರ್ಮಿತ್-ಯು
ಮದುವೆ ಮಕ್ಳು ಮಾಡ್ಬಿಟ್ಟು
ಬದುಕೋ ಲೈಫ್-ಇ ಗಿರ್ಮಿಟ್-ಯು

ನೋಡೋದಕ್ಕ ಸ್ಮಾರ್ಟ್ ಇರ್ಬೇಕಾ

ಒಬ್ನೆ ಮಗಾ ಆಗಿರ್ಬೇಕಾ
ಹಳ್ಳಿ ಬಿಟ್ಟು ಸಿಟಿ ಆಗಿದ್ರ
ಹೆಣ್ಣು ಕೊಡ್ತಾರ್ರಿ
ಅಡಿಗಿ ಮಾಡಕ್ ಗೊತ್ತಿರಬೇಕಾ
ಕಾಲುಪಾದ ಬಿಟ್ಟಿರಬೇಕಾ
ಆಜು ಬಾಜು ಮಂದಿನೆಲ್ಲ ಕೇಳಿ ಮಾಡಿ
ಲಗ್ನ ಆಗ್ತಾರ
ಹೆಣ್ಣು ಹೆತ್ತೋರ್ ಕಷ್ಟ ನೋಡಿ
ಹೆತ್ರಗೆಂಟು ಸುಳ್ಳ ಹೇಳಿ
ಕಟ್ಟದ್ರಾಗ ದಿಬ್ಬಣದ ಗಾಡಿ
ಬಯಾನಿ ಬಂದೈತ್ರಿ
ಚಿನ್ನ ಬೆಳ್ಳಿ ರೇಷ್ಮಿ ಸೀರಿ
ಎಲ್ಲನು ಮೈಮ್ಯಾಲ ಹೆರಿ
ಕಳಸದ್ರಾಗ ಲಗ್ನ ಮಾಡಿ
ಜೀವ್ನಾ ಮುಗ್ದೈತ್ರಿ
ದ್ಯಾವ್ರೆ
ಲಗ್ನ ಆಗು ಸಮಯ-ಇನ್ಯಾಗ ಹುಡುಗೀ ಸಿಕ್ಕಲ್ರಿ
ಹಂಗೂ ಹಿಂಗೂ ಸಿಕ್ರು ಮಮ್ಮಿ ಡ್ಯಾಡಿ ಒಪ್ಪಲ್ರಿ
ಓಹೋ...
ನಮ್ಗೂ ಸರಿ ಆಗೋ ಗಂಡು ಇನ್ನ ಸಿಕ್ಕಿಲ್ರಿ
ಬ್ರೋಕರ್ ಶಾಣ್ಯಾ ಫೋನ್-ನಾ
ಡೈವರ್ಟ್’ಗ್ ಹಾಕ್ಯಾನ್ರಿ
Tik Tok-u Tik Tok-u ನೋಡ್ಬಿಟ್ಟು

ತಿಂಥ ಇರಿ ಗಿರ್ಮಿತ್-ಯು
ಮದುವೆ ಮಕ್ಳು ಮಾಡ್ಬಿಟ್ಟು
ಬದುಕೋ ಲೈಫ್-ಇ ಗಿರ್ಮಿಟ್-ಯು
Tik Tok-u Tik Tok-u ನೋಡ್ಬಿಟ್ಟು
ತಿಂಥ ಇರಿ ಗಿರ್ಮಿತ್-ಯು
ಮದುವೆ ಮಕ್ಳು ಮಾಡ್ಬಿಟ್ಟು
ಬದುಕೋ ಲೈಫ್-ಇ ಗಿರ್ಮಿಟ್-ಯು