ನಾವಿಕನಾರೋ ನಡೆಸುವನೆಲ್ಲೋ - The Indic Lyrics Database

ನಾವಿಕನಾರೋ ನಡೆಸುವನೆಲ್ಲೋ

गीतकार - Vijaya Narasimha | गायक - P. Nageshwara Rao | संगीत - T. G. Lingappa | फ़िल्म - Kula Gowrava | वर्ष - 1971

Song link

View in Roman

ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ

ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ಆಸೆಯ ಅಲೆಗಳ ಯರೆಳಿತದಲಿ
ಬಾಳಿನ ಬೆಳಕೆ ನಂಬಿಕೆ |೨|

ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ

ಕಳೆಯಲಿ ಕಲೆತು ಸಿರಿತನ ತೊರೆದು
ಒಲವನು ಅರಿಯದ ಜೀವ
ಕರುಳಿನ ಕೂಡಿಗೆ ನೇರಲನು ಕಾಣದು
ತಾಲಾಡಿ ಬೇಹುದಿ ನೋವಾ
ನಾಳಿನ ಆಸೆಯ ನಂಬಿಕೆ ನೀಡಿ
ನಗುತಿದೆ ಮೇಲಿನ ದೈವ

ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ

ಸೀತೆಯ ತೇರಡಿ ನಿಂದಾನೆ ಹೊಂಡಿ
ಕಾಣದೆ ಬಾಳಿನ ಹಾದಿ
ಹೃದಯದ ಸುಧೇಯೇ
ವಿಷವನು ನೀಡಿದೆ
ಹೆಣ್ಣಿಗೆ ಶೋಕದ ಕೈಸೆರೆ
ಆಸೆಯ ಅಲೆಗಳ ಕುಣಿತದ ಮೇಲೆ
ಕಾನದ ಕೈಗಳ ಲೀಲೆ

ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ

ಸಾವನು ಸೆಲೆಸಿ ಮುಪ್ಪಿನ ಉಸಿರು
ಹೊತ್ತಿದೆ ಯೆಲ್ಲ ದೂರ
ಮನೆಯನೆ ಒಡೆದೆ ಆಸೆ ತೋರಡು
ಬದುಕಿದೆ ಏತಕೆ ಯೆಂದು
ಆದರೂ ಆಸೆಯ ಅಲೆಗಳ ಮೇಲೆ
ಆಡಿದೆ ಜೀವದ ಲೀಲೆ

ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ