ತಿರ್ಬೋಕಿ ಶೋಕಿ - The Indic Lyrics Database

ತಿರ್ಬೋಕಿ ಶೋಕಿ

गीतकार - Sandeep Gowda | गायक - Vijay Prakash | संगीत - Ravinanda Jain | फ़िल्म - Shathaya Gathaya | वर्ष - 2018

Song link

View in Roman

ಹುಡ್ಗುರ್ ಯೇಡೆ ಮೇಲೆ ಹುಡ್ಗೀರ ತಿರ್ಬೋಕಿ ಶೋಕಿ
ಪ್ರೀತಿ ಪ್ರೇಮ ಎಲ್ಲ ಓಳು ಬಾರಿ ಗೋಳು ಎಲ್ಲ ಬಿಟ್ಟ್ ಹಾಕಿ

ಹುಡ್ಗುರ್ ಯೇಡೆ ಮೇಲೆ ಹುಡ್ಗೀರ ತಿರ್ಬೋಕಿ ಶೋಕಿ ಶೋಕಿ
ಪ್ರೀತಿ ಪ್ರೇಮ ಎಲ್ಲಾ ಓಳು ಬರಿ ಗೋಳು ಎಲ್ಲಾ ಬಿಟ್ಟ್ ಹಾಕಿ ಬಿಟ್ಟ್ ಹಾಕಿ

ಗಂಡ್ ಮಕ್ಳ ಗೋಳು ಬಾಟ್ಲೀ ನೀ ಕೇಳು
ಹುಡ್ಗೀರ ಹಾವಳಿಗೆ ಹೃದಯ ಬಾಗಲು
ಹೃದಯ ಬಗಾಲು

ಹುಡ್ಗುರ್ ಯೇಡೆ ಮೇಲೆ ಹುಡ್ಗೀರ ತಿರ್ಬೋಕಿ ಶೋಕಿ
ಪ್ರೀತಿ ಪ್ರೇಮ ಎಲ್ಲ ಓಳು ಬಾರಿ ಗೋಳು ಎಲ್ಲ ಬಿಟ್ಟ್ ಹಾಕಿ

ಪ್ಯಾರಿ ಪ್ಯಾರಿ ಅಂತ ಹಿಂದೆ ಬಿದ್ದೆ
ಚೂರಿ ಹಾಕೆ ಬಿಟ್ಲು ಬಡ್ಕಿದ್ದು ಸತ್ತೇ
ಲವ್ವು ಲವ್ವು ಅಂತ ಕೈ ಕೊಟ್ಟು ಹೋದ್ಲು
ಇನ್ಮೆಲ್ ನಾನ್ ಲೈಫ್-ಊ ಫುಲ್ಲು ಕತ್ಲು

ಬಿರಿಯಾನಿ ಲೈಫ್-ಫು ಚಿತ್ರಾನ್ನ ಆಯ್ತು
ಮನ್ಸು ಕನಸು ಎಲ್ಲಾ ಚೂರಾಗಿ ಹೋಯ್ತು
ಪ್ರೀತಿನೇ ಒಂದು ತಿರ್ಬೋಕಿ ಶೋಕಿ
ಪ್ರೀತಿಲಿ ಬಿದ್ದೋರು ಪಕ್ಕಾ ತಿರ್ಬೋಕಿ

ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ಶೋಕಿ
ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ಪ್ರೀತಿನೇ ಶೋಕಿ
ಹಚ್ಕೊಂಡ ಹೈದ ಬಾಳಕ್ಕೆ ಬೆಂಕಿ
ಹುಡ್ಗಿ ಮುಂದೆ ಆಗೋದಾ ಮಂಕಿ

ಹೃದಯ ನನ್ನ ಹೃದಯ ಅಳುತ್ತಿದೆ ಕೇಳಿದೆಯಾ
ಕೂಗಿ ಕರೆದರೂ ನಿನ್ನ ಬಿಟ್ಟು ಹೋದೆಯಾ
ನಾನು ಕಂಡ ಕನಸು ಕನಸಾಗಿ ಉಳಿಯೆಯಾ
ಕನಸೋ ನನಸೋ ಅರಿಯೇ ಈ ಪ್ರೀತಿ ವಿಸ್ಮಯ

ಎಂಥೆಂಥೋರೆಲ್ಲಾ ಎದ್ದು ಬಿದ್ದೋದ್ರು
ಹೆಣ್ಣು ಹೆಣ್ಣು ಅಂತ ಮಣ್ಣಾಗಿ ಹೋದ್ರು
ಪ್ರೀತ್ಸೋಲು ಕೈ ಕೊಟ್ರು ಕೈ ಹಿಡ್’ಡಿದ್ ಕ್ವಾಟ್ರು
ಪ್ರೀತಿಲಿ ಸೋಲೊಡೆ ಎಷ್ಟಿದ್ರೂ ಮೀತ್ರು
ಅರ್ಥ ಆಯ್ತೆಂಲಾ

ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ಶೋಕಿ
ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ತಿರ್ಬೋಕಿ ಪ್ರೀತಿನೇ ಶೋಕಿ

ಹುಡ್ಗೀರ್ ದೊವ್ವು ಹುಡ್ಗುರ್ಗೆ ನೋವು
ಮಾಡ್ಲೇಬೇಡಿ ಯಾಮಾರಿ ಲವ್ವು
ಹುಡ್ಗೀರ್ ದೊವ್ವು ಹುಡ್ಗುರ್ಗೆ ನೋವು
ಮಾಡ್ಲೇಬೇಡಿ ಯಾಮಾರಿ ಲವ್ವು

ಗಂಡ್ ಮಕ್ಲ ಗೋಳು ಬಾಟ್ಲೆ ನೀ ಕೇಳು
ಹೆನ್ ಹೈಕ್ಲಾ ಹಾವ್ಳಿಗೆ ಹೃದಯ ಬಾಗಲು
ಹೃದಯ ಬಾಗಲು

ಹಂಗಾರೆ ಏನ್ ಮದನ ಅಂತಿಯ ಮಗ

ಬಿಟ್ಯಾಕಿ ಬಿಟ್ಯಾಕಿ ಬಿಟ್ಯಾಕಿ ಬಿಟ್ಯಾಕಿ ಲವ್ ಅನ್ನೋ ಶೋಕಿ
ಈ ತಿರ್ಬೋಕಿ ಶೋಕಿ ಲವ್ ಅನ್ನೋ ಶೋಕಿ ಲವ್ವೆ ತಿರ್ಬೋಕಿ ಶೋಕಿ