ನಾ ಹಾಡಬೇಕು ಹಾನ್ - The Indic Lyrics Database

ನಾ ಹಾಡಬೇಕು ಹಾನ್

गीतकार - Chi. Udaya Shankar | गायक - P. B. Sreenivas | संगीत - T. G. Lingappa | फ़िल्म - Kula Gowrava | वर्ष - 1971

Song link

View in Roman

ನಾ ಹಾಡಬೇಕು ಹಾನ್
ನೀ ಕೇಳಬೇಕೆ ಹಾ ಹಾಂ
ತಾಳ ಹಾಕಿದರೆ ನಾ ಹಾಡುವೆ

ನಾ ಹಾಡಬೇಕು ನೀ ಕೇಳಬೇಕು
ತಾಳ ಹಾಕಿದರೆ ನಾ ಹಾಡುವೆ

ಹರಿವ ನಡುಯಾ ಅಲೆಯ ಶ್ರುತಿಯ
ಜೊತೆಗೆ ಧನಿಯ ಬೆರಸುವ
ಹರಿವ ನಡುಯಾ ಅಲೆಯ ಶ್ರುತಿಯ
ಜೊತೆಗೆ ಧನಿಯ ಬೆರಸುವ

ಹಕ್ಕಿಯಂತೆ ಮುಗಿಲನೇರಿ
ಆದಿ ಹಾದಿ ನಲಿಯುವ
ದುಂಬಿಯಂತೆ ಹರಿ
ದುಂಬಿಯಂತೆ ಹರಿ
ಹರಿ ಜೇನ ಹೀರೀ
ಜೋರಾಗಿ ಕುಣಿಯುವ

ನಾ ಹಾಡಬೇಕೆ

ಕಲೆಯೇ ಜೀವ ಕಳೆಯೇ ದೈವ
ಕಲೆಗೆ ಬಾಳು ಮೀಸಲು
ಕಲೆಯೇ ಜೀವ ಕಳೆಯೇ ದೈವ
ಕಲೆಗೆ ಬಾಳು ಮೀಸಲು

ಸೇವೆಗೊಂದು ಹೂವು ನಾನು
ಲಲಿತ ಕಲೆಯ ಗುಡಿಯೊಳು
ನಿನ್ನ ಹಿಂದೆ ನಾನು ಹೇಯ್ಯ್
ನಿನ್ನ ಹಿಂದೆ ನಾನೂ
ನನ್ನ ಮುಂದೆ ನೀನು
ನಾ ನಿನ್ನ ಗೆಳೆಯನು

ನಾ ಹಾಡಬೇಕು ನೀ ಕೇಳಬೇಕು
ತಾಳ ಹಾಕಿದರೆ ನಾ ಹಾಡುವೆ