ಹೂವಂತ ಹೃದಯವನು ಹಿಂದುವಿರೇಕೆ - The Indic Lyrics Database

ಹೂವಂತ ಹೃದಯವನು ಹಿಂದುವಿರೇಕೆ

गीतकार - Doddarangegowda | गायक - K. S. Chithra | संगीत - M. Ranga Rao | फ़िल्म - Aruna Raaga | वर्ष - 1986

Song link

View in Roman

ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ
ಜೆನಂತ ಪ್ರೀತಿಯನು ಮರೆಯುವಿರೆಕೆ
ಸೊಗಸದ ಸ್ನೇಹವನು ಕಡದುವಿರೇಕೆ

ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ
ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ

ಜೆನಂತ ಪ್ರೀತಿಯನು ಮರೆಯುವಿರೆಕೆ|2|
ಸೊಗಸದ ಸ್ನೇಹವನು ಕಡದುವಿರೇಕೆ
ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ

ನೂರಾರು ಮಾತಿಂದ ಅನಕವನು ಮಾಡಿ
ಸ್ತ್ರೀಯನ್ನು ಕೀಳಾಗಿ ಕಡೆಗಣಿಸಬೇಡಿ
ಯೆಂದೆಂದು ವಾತ್ಸಲ್ಯ ಅಕ್ಕರೆಯ ನೀಡೀ
ತಾಯಿಯಾಗಿ ಸಂಸಾರ ಪೋಷಣೆಯ ಮಾಡಿ
ಅನುರಾಗ ಮಮತೆಯನು ನೀಡೋಳು ನಾರಿ

ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ
ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ

ಜೆನಂತ ಪ್ರೀತಿಯನು ಮರೆಯುವಿರೆಕೆ
ಸೊಗಸದ ಸ್ನೇಹವನು ಕಡದುವಿರೇಕೆ
ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ

ಗಂಡೆಂಬ ಹಮ್ಮಿಂದ ದರ್ಪವನು ಮೀರಿ
ನಾರಿಯರ ಚಾರಿತ್ರ್ಯ ವಧೆ ಮಾಡಬೇಡಿ
ಹೆಂಗಸಾರು ಅಬಲೆಯರು ಯೆಂಡೆತಿಳಿದು
ದೂರ್ಜನ್ಯ ತೋರಿದರೆ ಸಂಸ್ಕೃತಿಯೇ ಇರದು
ನಿಮ್ಮೆಲ್ಲರ ಇರುವಿಕೆಯ ರೂವಾರಿ ನಾರಿ

ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ
ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ

ಜೆನಂತ ಪ್ರೀತಿಯನು ಮರೆಯುವಿರೆಕೆ
ಸೊಗಸದ ಸ್ನೇಹವನು ಕಡದುವಿರೇಕೆ
ಹೂವಂತ ಹೃದಯವನು ಹಿಂದುವಿರೇಕೆ
ಹಾಲಂತ ಮನಸನ್ನು ಕಳಕುವಿರೇಕೆ