ಭುವನೇಶ್ವರಿಯ ನೆನೆ ಮನಸವೇ - The Indic Lyrics Database

ಭುವನೇಶ್ವರಿಯ ನೆನೆ ಮನಸವೇ

गीतकार - Mutthaiah Bhagavathar | गायक - S. Janaki | संगीत - G. K. Venkatesh | फ़िल्म - Mareyada Haadu | वर्ष - 1981

Song link

View in Roman

ಭುವನೇಶ್ವರಿಯ ನೆನೆ ಮನಸವೇ |೪|
ಭಾವ ಬಂಧಗಳ ಭೇಟಿಯ ಬಿಡುವೆ

ಭುವನೇಶ್ವರಿಯ ನೆನೆ ಮನಸವೇ
ಭಾವ ಬಂಧಗಳ ಭೇಟಿಯ ಬಿಡುವೆ
ಭುವನೇಶ್ವರೀಯ

ದಪ ಮಗ ದಪ ಮಗ ದಪ ಮಗ ದಪ ಮಗ ದಾಆ
ಮಗ ರಿಸಾ ರಿಇ ಸಾ ದಾಪ ಮಗ ಸಾ
ದಪ ಮಗ ದಪ ಮಗ ದಪ ಮಗ ದಪ ಮಗ ದಾಆ

ಭವದಲಿ ಬರಿದೆ ನಾವೆಯದೆ ನೋಯದೆ |೫|
ತಾವೇ ಸುವಿಲಾಸದೆ ತನಿಯುವೆ ಸುಖಿಸುವೆ
ತಾವೇ ಸುವಿಲಾಸದೆ ತನಿಯುವೆ ಸುಖಿಸುವೆ

ಭುವನೇಶ್ವರೀಯ ನೆನೆ ಮಾನಸವೇ ಭುವನೇಶ್ವರಿಯಾ

ವೃಜಿನಂಗಳನು ​​ವಿದಲಿಪ ಮಾತೆಯ ತ್ರಿಜಗ ಜನನಿಯ ತ್ರಿಗುಣತೀತೆಯ |೨|
ನಿಜ ಭಕ್ತವನ ಸುರವರ ಸುರಭಿಯ |೪|
ಅಜ ಸನ್ನುತೆ ಶ್ರೀ ಹರಿ ಕೇಶಾಂಗಿಯ |೨|

ಭುವನೇಶ್ವರಿಯ ನೆನೆ ಮನಸವೇ
ಭಾವ ಬಂಧಗಳ ಭೇಟಿಯ ಬಿಡುವೆ
ಭುವನೇಶ್ವರೀಯ

ಗಾ ಪಾ ದಾ ಪಾಮಗರಿ ಭುವನೇಶ್ವರಿಯಾ
ಸನಿದಾಮಾ ದಪಮಗರೀಸಾ ಭುವನೇಶ್ವರಿಯಾ
ಗದಾ ಪಾಮ ಗರಿ ಗಗಾ ಗಡ ಪಾಮ ಗಾರೀ
ಗ ಗ ಗ ಪ ಪ ಪ ದ ದ ಪ ಮ ಗ ರಿ
ಗಾಗಾ ಗಾಗಾ ಪಾಪ ಪಾಪ ದಾದಾ ದಾದಾ
ಗ ರಿ ಸ ನಿ ದ ಪ ಮಾ ಗ ರಿ ಭುವನೇಶ್ವರಿಯಾ

ಭುವನೇಶ್ವರಿಯ ನೆನೆ ಮನಸವೇ
ಭಾವ ಬಂಧಗಳ ಭೇಟಿಯ ಬಿಡುವೆ
ಭುವನೇಶ್ವರೀಯ