ಸುಖದ ಸ್ವಪ್ನ ಗಾನ - The Indic Lyrics Database

ಸುಖದ ಸ್ವಪ್ನ ಗಾನ

गीतकार - R. N. Jayagopal | गायक - S. Janaki | संगीत - G. K. Venkatesh | फ़िल्म - Mareyada Haadu | वर्ष - 1981

Song link

View in Roman

ಆಆಆಆಆಆಆ
ಆಆಆಆಆಆಆ

ಸುಖದ ಸ್ವಪ್ನ ಗಾನ
ಯೆಡೆಯ ಆಸೆ ತಾನಾ
ಒಲವ ಭಾವ ವೀಣೆ
ನೀ ಮಿಡಿಯೇ ನಾ ನುಡಿಯೇ
ಅದುವೇ ಜೀವನ ಅದುವೇ ಜೀವನ

ಸುಖದ ಸ್ವಪ್ನ ಗಾನ
ಯೆಡೆಯ ಆಸೆ ತಾನಾ
ಒಲವ ಭಾವ ವೀಣೆ
ನೀ ಮಿಡಿಯೇ ನಾ ನುಡಿಯೇ
ಅದುವೇ ಜೀವನ ಅದುವೇ ಜೀವನ

ಸ್ವರವೇಲು ಕಲೆತ ಜಾಗ
ಸಂಪೂರ್ಣ ಜೀವ ರಾಗ
ಉಸಿರೆರೆದು ಬೆರೆತ ವೇಗ
ಅನುರಾಗ ಭಾವ ಯೋಗ

ಜನುಮ ಜನುಮದ ಬಂಧ
ಅನುಬಂಧ ನಮ್ಮದು
ತಪಸೀನ ಫಲವಿದು
ದೈವದ ವರವಿದು

ಆಆಆಆಆಆಆಆಆ
ಆಆಆಆಆಆಆಆ

ಸುಖದ ಸ್ವಪ್ನ ಗಾನ
ಯೆಡೆಯ ಆಸೆ ತಾನಾ
ಒಲವ ಭಾವ ವೀಣೆ
ನೀ ಮಿಡಿಯೇ ನಾ ನುಡಿಯೇ
ಅದುವೇ ಜೀವನ ಅದುವೇ ಜೀವನ

ಆಆಆಆಆಆಆಆ
ಆಆಆಆಆಆಆಆ

ಸವಿ ಮುರಲಿ ಕರೆದ ವೇಲೆ
ಆ ರಾಧೆ ಓದಿದಂತೆ
ಮಾಧವನ ನೆನಪಿನಲ್ಲೇ
ಆ ಮೀರಾ ಹಾಡಿದಂತೆ

ನಿನ್ನೊಲವಿನಲ್ಲಿ ಮಿಂದು
ನಾನಿಂದು ಹಾಡುವೆ
ನನ್ನನೆ ಮರೆಯುವೆ
ನಿಮ್ಮಲೆ ಬೆರೆಯುವೆ

ಆಆಆಆಆಆಆಆಆ
ಆಆಆಆಆಆಆಆ

ಶ್ರುತಿ ಲಾಯದ ಮಿಲನದಲ್ಲಿ
ಸಾಯಿವೀಕ ನಾದ ಲೀಲೆ
ಸತಿ ಪತಿಯ ಒಲವಿನಲ್ಲೆ
ಸಂಸಾರ ನೌಕೆ ತೇಲೆ

ನೆನಪಿನ ತೋಟದ ಮಲ್ಲೆ
ಹೂ ಮ್ಯಾಲೆ ಯೆಂಡಿಗು
ಬಾಡದ ಹೂವಿದು
ಮುಗಿಯದ ಹಾದಿದು

ಆಆಆಆಆಆಆಆಆ
ಆಆಆಆಆಆಆಆಆಆ

ಸುಖದ ಸ್ವಪ್ನ ಗಾನ
ಯೆಡೆಯ ಆಸೆ ತಾನಾ
ಒಲವ ಭಾವ ವೀಣೆ
ನೀ ಮಿಡಿಯೇ ನಾ ನುಡಿಯೇ
ಅದುವೇ ಜೀವನ ಅದುವೇ ಜೀವನ