ಢಕ್ಕು ಢಕ್ಕು - The Indic Lyrics Database

ಢಕ್ಕು ಢಕ್ಕು

गीतकार - Kaviraj | गायक - Puneeth Rajkuma | संगीत - Sagar Mahati | फ़िल्म - Kumari 21F | वर्ष - 2018

Song link

View in Roman

ಆಟೋ ಹಿಂದೆ ಹೋದ್ರೆ ಧೂಳು ಧೂಳು
ಹುಡ್ಗಿ ಹಿಂದೆ ಹೋದ್ರೆ ಫುಲ್ಲು ಗೋಳು
ಹೇ ಆಟೋ ಹಿಂದೆ ಓದಿದಂತ ಸಾಲು
ಸತ್ಯ ಅನಿಸುತ್ತೆ ಈಗ ಕೇಳು

ಆಟೋ ಹಿಂದೆ ಹೋದ್ರೆ ಧೂಳು ಧೂಳು ಆಹೋ
ಹುಡ್ಗಿ ಹಿಂದೆ ಹೋದ್ರೆ ಫುಲ್ಲು ಗೋಳು ಓಹೋ
ಹೇ ಆಟೋ ಹಿಂದೆ ಓದಿದಂತ ಸಾಲು
ಸತ್ಯ ಅನಿಸುತ್ತೆ ಈಗ ಕೇಳು

ಇದ್ದೇನಲ್ಲ ತನ್ನಾಗೆ ನಾನು ನನ್ನ ಪಾಡಿಗೆ
ಲವ್ವು ನಂಗೆ ಬೇಕಾ
ಬಿಸಿ ತುಪ್ಪ ಬಾಯಿಗೆ ಹಾಕಿಕೊಂಡೆ ಒಮ್ಮೆ
ಹೇ ನುಂಗಬೇಕಾ ಉಗಳಬೇಕಾ ಯಾವು ಮಾಡ್ಲಿ ಹೇಳು ಮಗಾ

ಢಕ್ಕು ಢಕ್ಕು ಢಕ್ಕು ಢಕ್ಕು ಢಕ್ಕು
ಹೃದಯ-ಅಲ್ಲಿ ಈಗ ದೊಂಬರಾಟವೇ
ಲಕ್ಕು ಲಕ್ಕು ಲಕ್ಕು ಲಕ್ಕು ಲಕ್ಕು
ಸರಿಯಾದ ಹುಡ್ಗಿ ಸಿಕ್ಕರಲ್ಲವೇ
ನಕ್ಕೋ ನಕ್ಕೋ ನಕ್ಕೋ ನಕ್ಕೋ ನಕ್ಕೋ
ಈ ಲವ್ವು ನಂಗೆ ಬೇಡ ಅಲ್ಲವೇ
ಅರೆ ಬೇಕು ಬೇಕು ಬೇಕು ಬೇಕು
ಲವ್ ಇಲ್ದೆ ಲೈಫ್-ಯು ವೇಸ್ಟ್-ಯು ಅಲ್ಲವೇ

ವಯಸಿಗೊಂದು ಗಿರ್ಲು ಫ್ರೆಂಡು
ಬೇಕು ಅಂತಾ ಅನ್ನಿಸಿ
ಹುಡುಕಿಕೊಂಡೆ ಬ್ಯೂಟಿಫುಲ್ಲು
ಹುಡುಗಿಯನ್ನೇ ಆರಿಸಿ
ಹುಡುಗೀ ಸ್ಪೀಡು ರೇಸ್-ಯು ಕಾರ್-ಊ
ನನ್ನ ಆಟೋ-ಜಿ ಮೂರ್ ಗೇರ್-ಯು
ಅರೆ ಮುದ್ದೆ ಸಾರು ಪಿಜ್ಜಾ ಬರ್ಗರ್
ಜೋಡಿಯಾಗಿರೋ ಹಾಗೆ ಒಂದಕ್ಕೊಂದು ಹೊಂಡದೆ

ಢಕ್ಕು ಢಕ್ಕು ಢಕ್ಕು ಢಕ್ಕು ಢಕ್ಕು
ಹೃದಯದಲ್ಲಿ ಈಗ ದೊಂಬರಾಟವೇ
ಲಕ್ಕ್-ಯು ಲಕ್ಕ್-ಯು ಲಕ್ಕ್-ಯು ಲಕ್ಕ್-ಯು ಲಕ್ಕ್-ಯು
ಸರಿಯಾದ ಹುಡ್ಗಿ ಸಿಕ್ಕರಲ್ಲವೇ
ನಕ್ಕೋ ನಕ್ಕೋ ನಕ್ಕೋ ನಕ್ಕೋ ನಕ್ಕೋ
ಈ ಲವ್ವು ನಂಗೆ ಬೇಡ ಅಲ್ಲವೇ
ಅರೆ ಬೇಕು ಬೇಕು ಬೇಕು ಬೇಕು
ಲವ್ ಇಲ್ದೆ ಲೈಫ್-ಯು ವೇಸ್ಟ್-ಯು ಅಲ್ಲವೇ

ಹಲೋ ಹಲೋ ಹಲೋ ದಯವಿಟ್ಟು ನಿರೀಕ್ಷಿಸಿ
ಗ್ಲಾಸ್ ಸಂಗೀತವನ್ನು ಪ್ರಾರಂಭಿಸಿ

ಹುಡುಗರನ್ನ ತಬ್ಬಿಕೊಂಡು
ಪಬ್ಬಿನಳ್ಳಿ ಕುಣಿತದಲ್ಲಿ
ಗೆಳೆಯ-ಯು ಅಂಥಾ ಬೈಕ್-ಯು ಹತ್ತೀ
ಲಾಂಗ್-ಯು ರೈಡ್-ಯು ಹೋಗುತಾಳೆ
ಶುಭ ರಾತ್ರಿ-ಯು ನಂಗೆ ರಾತ್ರಿ-ಯು ತೆನ್ನು
ಆರ್ ಮಿಡ್ ನೈಟ್ ನಲ್ಲು ಆನ್-ಯು ಲೈನ್-ಯು
ಯಾವು ಮಾಡ್ಲಿ ಹೇಳಿ ನಾನೂ
ಹೃದಯ-ಯು ಕೊಟ್ಟೇನು ಕೆಟ್ಟೇನು ಬಿಟ್ಟು ಹೋಗಲಾರೆನು

ದಕ್ಕು ದಕ್ಕು ದಕ್ಕು ದಕ್ಕು ದಕ್ಕು
ಹೃದಯದಲ್ಲಿ ಈಗ ದೊಂಬರಾಟವೇ
ಲಕ್ಕ್-ಯು ಲಕ್ಕ್-ಯು ಲಕ್ಕ್-ಯು ಲಕ್ಕ್-ಯು ಲಕ್ಕ್-ಯು
ಸರಿಯಾದ ಹುಡ್ಗಿ ಸಿಕ್ಕರಲ್ಲವೇ
ನಕ್ಕೋ ನಕ್ಕೋ ನಕ್ಕೋ ನಕ್ಕೋ ನಕ್ಕೋ
ಈ ಲವ್ವು ನಂಗೆ ಬೇಡ ಅಲ್ಲವೇ
ಅರೆ ಬೇಕು ಬೇಕು ಬೇಕು ಬೇಕು
ಲವ್ ಇಲ್ದೆ ಲೈಫ್-ಯು ವೇಸ್ಟ್-ಯು ಅಲ್ಲವೇ