ಬಾನಲಿ ತಾರ ಬೃಂದದ ನಡುವೆ - The Indic Lyrics Database

ಬಾನಲಿ ತಾರ ಬೃಂದದ ನಡುವೆ

गीतकार - R. N. Jayagopal | गायक - P. B. Sreenivas | संगीत - G. K. Venkatesh | फ़िल्म - Mareyada Haadu | वर्ष - 1981

Song link

View in Roman

ಬಾನಲಿ ತಾರ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ
ಬಾನಲಿ ತಾರ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ
ಭೂಮಿಯೇ ಹಸಿಗೆ ಗಗನವೇ ಹೋದಿಕೆ
ಯೆಂದು ಬಡವನಿಗೆ ಬೀದಿಯೆ ಮನೆ ಅವಗೆ

ಬಾನಲಿ ತಾರ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ

Haagide Biduve Illade Niratha
ಬ್ರಾಹ್ಮಣ ಬರವಣಿಗೆ
ಸಾಯುವ ತನಕ ಬಂಧಿಸಿ ಮನುಜನ
ವಿಧಿಯ ಸರಪಣಿಗೆ

ಬಾನಲಿ ತಾರ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ

ಬರುತಿಹಳ್ಳಿಲ್ಲಿ ಈ ಸುಕುಮಾರಿ
ನಾಚುತ ಹಸೆಮನೆಗೆ
ತೊರೆಡಿಹಳ್ಳಿಲ್ಲಿ ಅಳುತಿಹ ನಾರಿ
ಭದ್ಯತೆ ಕರಿಮಣಿಗೆ
ಭದ್ಯತೆ ಕರಿಮಣಿಗೆ

ಬಾನಲಿ ತಾರ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ

ಜೋ ಜೋ ಜೂ ಜೂ |2|

ತೊಟ್ಟಿಲ ಕಂಡ ಅಳುತಿಹುದಿಲ್ಲಿ
ಹಾಲಿನ ಹನಿ ಹನಿಗೆ
ಬಟ್ಟಲು ತುಂಬಿ ಮಧುವಿದೆ ಚೆಲ್ಲಿ
ದೂರಾಡೋ ಗಂಟಲಿಗೆ
ದೂರಾಡೋ ಗಂಟಲಿಗೆ

ಬಾನಲಿ ತಾರ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ
ಭೂಮಿಯೇ ಹಸಿಗೆ ಗಗನವೇ ಹೋದಿಕೆ
ಯೆಂದು ಬಡವನಿಗೆ ಬೀದಿಯೆ ಮನೆ ಅವಗೆ

ಮರೆಯಾದ ಹಾಡು [1981] ಕನ್ನಡ ಹಾಡುಗಳು