ನೀ ಬರೆದ ಒಲವಿನ ಓಲೆ - The Indic Lyrics Database

ನೀ ಬರೆದ ಒಲವಿನ ಓಲೆ

गीतकार - Doddarangegowda | गायक - S. Janaki | संगीत - M. Ranga Rao | फ़िल्म - Aruna Raaga | वर्ष - 1986

Song link

View in Roman

ನೀ ಬರೆದ ಒಲವಿನ ಓಲೆ
ಓಲೆ ಓಲೆ ಓಲೆ
ನೀಡುತಿದೆ ಪುಳಕದ ಮಾಲೆ
ಮ್ಯಾಲೆ ಮ್ಯಾಲೆ ಮ್ಯಾಲೆ
ಇಂದೆನಗೆ ನಲಿವಿನ ವೇಲೆ
ವೇಲೆ ವೇಲೆ ವೇಲೆ
ತೂಗಿದೆ ಪ್ರೇಮದ ಉಯ್ಯಾಲೆ
ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್

ನೀ ಬರೆದ ಒಲವಿನ ಓಲೆ

ಗಮಪ ಗಮಪ ಗಮಪ
ಗಮಪ ಮಗ ಸಾನಿ ಸಾ

ಅರುಣ ಕಿರಣ ಹೊಳೆವ ಹಾಗೆ
ನಿನ್ನ ಮುಖದ ಹೂನಗೆ
ಚೈತ್ರ ರುತ್ತು ಬರುವ ಹಾಗೆ
ಹರುಷ ತಂದೆ ಬಾಳಿಗೆ

ಅರುಣ ಕಿರಣ ಹೊಳೆವ ಹಾಗೆ
ನಿನ್ನ ಮುಖದ ಹೂನಗೆ
ಚೈತ್ರ ರುತ್ತು ಬರುವ ಹಾಗೆ
ಹರುಷ ತಂದೆ ಬಾಳಿಗೆ

ಸ್ವಾತಿ ಮುತ್ತಿನ ಹಾಗೆ
ಪ್ರೀತಿ ತಾಂಡಾಗೆ
ರೂಪು ಕಣ್ಣನು ಸೆಳೆದು
ಆಸೆ ರಂಗಾಗಿ
ರಾಗ ತಾಳ ಕೂಡೋ ಹಾಗೆ
ನಾನೂ ನಿನ್ನ ಕೂಡಿದೆ

ನೀ ಬರೆದ ಒಲವಿನ ಓಲೆ
ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಲೆ
ತೂಗಿದೆ ಪ್ರೇಮದ ಉಯ್ಯಾಲೆ

ಲಲಾಲಾ ಲಾ ಲಲಾಲಾ ಲಾ |2|

ಇಳೆಗೆ ಮಲೆಯು ಬಂದ ಹಾಗೆ
ನೀನು ಬಂದೆ ಬದುಕಿಗೆ
ಧರೆಗೆ ಸ್ವರ್ಗ ಇಳಿದ ಹಾಗೆ
ನಲ್ಮೆ ತಂದೆ ಒಮ್ಮೇಗೆ

ಇಳೆಗೆ ಮಲೆಯು ಬಂದ ಹಾಗೆ
ನೀನು ಬಂದೆ ಬದುಕಿಗೆ
ಧರೆಗೆ ಸ್ವರ್ಗ ಇಳಿದ ಹಾಗೆ
ನಲ್ಮೆ ತಂದೆ ಒಮ್ಮೇಗೆ

ಸ್ನೇಹ ಸಂಪದ ಬೆಸೆದು
ಬಂದ ಒಂದಾಗಿ
ಮೋಹ ದಾಹ ಮರೇತು
ಪ್ರೇಮಾ ನಂಟಾಗಿ
ಹಾಲು ಜೇನು ಸೇರೋ ಹಾಗೆ ನಾನು ನಿನ್ನ ಸೇರಿದೆ

ನೀ ಬರೆದ ಒಲವಿನ ಓಲೆ
ನೀಡುತಿದೆ ಪುಳಕದ ಮಾಲೆ
ಇಂದೆನಗೆ ನಲಿವಿನ ವೇಲೆ
ತೂಗಿದೆ ಪ್ರೇಮದ ಉಯ್ಯಾಲೆ