ನಡೆದಾಡೋ ಕಾಮನ ಬಿಲ್ಲೆ - The Indic Lyrics Database

ನಡೆದಾಡೋ ಕಾಮನ ಬಿಲ್ಲೆ

गीतकार - Doddarange Gowda | गायक - S. P. Balasubrahmanyam | संगीत - M. Ranga Rao | फ़िल्म - Aruna Raaga | वर्ष - 1986

Song link

View in Roman

ನಡೆದಾಡೋ ಕಾಮನ ಬಿಲ್ಲೆ
ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾಣನ ಚೆಲುವೆ
ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದ ಅರುಣ ರಾಗ
ಅರುಣ ರಾಗ ಅರುಣ ರಾಗ

ಮೀನಿನ ನಯನ ಹವಳದ ತುತಿಯ
ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ ಹಬ್ಬು ಹೊಂಡಿದೆ
ಷೋಡಶಿ

ಮೀನಿನ ನಯನ ಹವಳದ ತುತಿಯ
ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ ಹಬ್ಬು ಹೊಂಡಿದೆ
ಷೋಡಶಿ

ನಿನ್ನ ನೋಡಿ ಪ್ರೀತಿ ಮೂಡಿ
ಆಸೆ ಚಿಮ್ಮಿ ಹೊಮ್ಮಿದೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದ ಅರುಣ ರಾಗ
ಅರುಣ ರಾಗ ಅರುಣ ರಾಗ

ನಡೆದಾಡೋ ಕಾಮನ ಬಿಲ್ಲೆ
ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾಣನ ಚೆಲುವೆ
ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದ ಅರುಣ ರಾಗ
ಅರುಣ ರಾಗ ಅರುಣ ರಾಗ

ದಂತದ ಮೈಯ್ಯ ಮಲ್ಲಿಗೆ ನಗೆಯಾ
ಅಂದದ ಊರ್ವಶಿ
ಮೇಧಕ ಕೋರುಲ ಕೋಗಿಲೆ ಕಾಂತ
ಗಲಿಸಿದ ಪ್ರೇಯಸಿ

ದಂತದ ಮೈಯ್ಯ ಮಲ್ಲಿಗೆ ನಗೆಯಾ
ಅಂದದ ಊರ್ವಶಿ
ಮೇಧಕ ಕೋರುಲ ಕೋಗಿಲೆ ಕಾಂತ
ಗಲಿಸಿದ ಪ್ರೇಯಸಿ
ನಿನ್ನ ರೂಪು ಕಣ್ಣು ತುಂಬಿ
ಸ್ನೇಹ ಸಂಗ ಬೇಡಿದೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದ ಅರುಣ ರಾಗ
ಅರುಣ ರಾಗ ಅರುಣ ರಾಗ

ನಡೆದಾಡೋ ಕಾಮನ ಬಿಲ್ಲೆ
ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾಣನ ಚೆಲುವೆ
ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದ ಅರುಣ ರಾಗ
ಅರುಣ ರಾಗ ಅರುಣ ರಾಗ