ಯಾರೋ ಭೂಮಿಗೆ ಹೋರೆ ಯಾರೋ - The Indic Lyrics Database

ಯಾರೋ ಭೂಮಿಗೆ ಹೋರೆ ಯಾರೋ

गीतकार - Hamsalekha | गायक - K. S. Chithra | संगीत - Nanditha Rakesh | फ़िल्म - Nanagista | वर्ष - 2018

Song link

View in Roman

ಯಾರೋ ಭೂಮಿಗೆ ಹೋರೆ ಯಾರೋ
ಯಾರೋ ಭೂಮಿಗೆ ಹೋರೆ ಯಾರೋ
ಇದೇ ನಿನ್ನರಮನೆ ಇರು ಬಾರೋ
ಯಾರೋ ಭೂಮಿಗೆ ಹೋರೆ ಯಾರೋ
ಇದೇ ನಿನ್ನರಮನೆ ಇರು ಬಾರೋ

ನೀರಿಲ್ಲವೇ ಗಾಳಿ ಬೆಳಗಿಲ್ಲವೇ
ಭೂ ತಾಯಿಗಿಂಥ ತಾಯಿಯೇ

ಯಾರೋ ಭೂಮಿಗೆ ಹೋರೆ ಯಾರೋ
ಇದೇ ನಿನ್ನರಮನೆ ಇರು ಬಾರೋ

ಊರಿಗೆರಡು ಕೆರಿಯಂತೆ
ಬಾಳಿನಲ್ಲಲು ಕವಲಿದೆ
ಒಂದು ರಜಿಯ ರಂಗವಲ್ಲಿ
ಒಂದೂ ಎದುರು ಚೆಲ್ಲಿದೆ
ರೋಚಕ ಅಪಾಯ ಬೇಕು
ಯಾಚಕ ಉಪಾಯ ಸಾಕು
ಒಳಿತು ಕೆಡುಕು ನಿನ್ನವೇ

ಯಾರೋ ಭೂಮಿಗೆ ಹೋರೆ ಯಾರೋ
ಇದೇ ನಿನ್ನರಮನೆ ಇರು ಬಾರೋ

ಅಣ್ಣ ನೀರು ಗಾಳಿ ಸಾಕು
ಬೇಳೆದು ನಿಲ್ಲೋ ಮಯ್ಯಿಗೆ
ಒಳಗೋ ಬೆಳಗೋ ತಾಯಿ ಬೇಕು
ಬೆಳೆಯೋ ಮಕ್ಕಳ ಪಾಲಿಗೆ
ಪ್ರಾಣಿಗೆ ಆಹಾರ ಸಾಕು
ಜ್ಞಾನಿಗೆ ಸಂಸ್ಕಾರ ಬೇಕು
ಬಾಳು ಗುರುವಿನ ದಾನವೋ

ಯಾರೋ ಭೂಮಿಗೆ ಹೋರೆ ಯಾರೋ
ಇದೇ ನಿನ್ನರಮನೆ ಇರು ಬಾರೋ

ನೀರಿಲ್ಲವೇ ಗಾಳಿ ಬೆಳಗಿಲ್ಲವೇ
ಭೂ ತಾಯಿಗಿಂಥ ತಾಯಿಯೇ