ಪ್ರೇಮನುರಾಗ ಬಾಳಲ್ಲಿ ತುಂಬಿ - The Indic Lyrics Database

ಪ್ರೇಮನುರಾಗ ಬಾಳಲ್ಲಿ ತುಂಬಿ

गीतकार - Rudramurthy Shastry | गायक - S. P. Balasubrahmanyam | संगीत - Rajan-Nagendra | फ़िल्म - Hrudaya Geethe | वर्ष - 1989

Song link

View in Roman

ಪ್ರೇಮನುರಾಗ ಬಾಳಲ್ಲಿ ತುಂಬಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಆಗಾ

ಪ್ರೇಮ ಮಿಡಿದಾಗ ಜಗವ ಮರೇವ ಮಧುರ ಭವನ ॥
ಭಾವ ಬೆರೆತಾಗ ಒಲಿದು ನಲಿದು ಪುಲಕ ಮೈಮನ
ಪ್ರೇಮ ಹೊಲೆಯಂತೇ ಹರಿದು ಯೆಡೆಗೆ ತರುವ ತಲ್ಲಣ
ಪ್ರೇಮ ಹೂವಾಗಿ ಅರಳಿ ಮನದ ಮನೆಗೆ ತೋರಣ
ಮನುಜನ ಬಾಳಿಗೆ ಒಲವಿನ ಬಂಧನ ಮಧುಮಯ ಪ್ರೇಮಗಾನ

ಪ್ರೇಮಾನುರಾಗ ಬಾಳಲ್ಲಿ ತುಂಬಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಆಗಾ

ಪ್ರೇಮ ಹೂವಲ್ಲ ವಿಷದ ಮುಳ್ಳು ಚುಚ್ಚಿ ನೋಯಿಸಿ
ಪ್ರೇಮ ಯೆದೆ ತುಂಬ ಉರಿಯ ಸುರಿದು ದಿನವು ಬೆಯಿಸಿ ಹಾನ್
ಪ್ರೇಮ ಅವಿವೇಕ ಸುಖದ ಕನಸ ತುಡಿವ ಪಾಠಕೀ ॥
ಪ್ರೇಮ ಬಾರಿ ಮೋಸ ಮಾನವ ಮುರಿದು ನಗುವ ರಕ್ಕಸಿ

ಈ ಪ್ರೇಮ ಕಡುಪಾಪಿಯೋ
ಯೇಡೆ ಸೀಲೋ ಅತಿ ಕ್ರೂರಿಯೋ
ಈ ಪ್ರೇಮ ಮನಮೋಹಕ
ಯೇನಲ್ಲ ನಯವಂಚಕ
ಸುಡುವುದು ಪ್ರೇಮ
ಕೊಲುವುದು ಪ್ರೇಮ
ಸಿಡಿಲು ಬಡಿದು ಬದುಕೆ ಬರಿದು