ಯೇನೋ ಮೂಹಾ.. - The Indic Lyrics Database

ಯೇನೋ ಮೂಹಾ..

गीतकार - Chi. Udayashankar | गायक - Rajkumar, Vani Jairam | संगीत - Chellapilla Satyam | फ़िल्म - Keralida Simha | वर्ष - 1981

Song link

View in Roman

ಯೇನೋ ಮೂಹಾ..
ಯೇಕೋ ಧಹಾ..
ಯೇನೋ ಮೂಹಾ
ಯೇಕೋ ಧಹಾ
ಸುಡುತಿದೆ ವಿರಹಾ
ಬಯಾಸಿ ಸನಿಹಾ
ಸುಡುತಿದೆ ವಿರಹಾ
ಬಯಾಸಿ ಸನಿಹಾ..

ಎನೋ ಮೂಹಾ..
ಏಕೋ ಧಾಹಾ..
ಎನೋ ಮೂಹಾ
ಏಕೋ ಧಹಾ..

ಸುಡುತಿದೆ ವಿರಹಾ
ಬಯಾಸಿ ಸನಿಹಾ
ಸುಡುತಿದೆ ವಿರಹಾ
ಬಯಾಸಿ ಸನಿಹಾ

ಯೇನೋ ಮೂಹಾ
ಯೇಕೋ ಧಾಹಾ

ಬಿಸಿಯೇರಿ ದೇಹವೆಲ್ಲಾ
ಬಯಕೆ ಇಂದ ಬೇಡಿದೆ
ಶಿಹಿ ತುಂಬು ಬೇಗ ಯೆಂದು
ತುಟಿಯು ನಿನ್ನ ಬೇಡಿದೆ

ಸುಖ ಬೇಕು ನನ್ನ ನಲ್ಲ
ಕೊಡು ಬೇಗ ಯೆಂದಿದೆ
ಸುಖ ಬೇಕು ನನ್ನ ನಲ್ಲ
ಕೊಡು ಬೇಗ ಬಾ..

ಯೇನೋ ಮೂಹಾ
ಯೇಕೋ ಧಾಹಾ

ಕಣ್ಲಿ ಕಣ್ಣುಸೇರಿ
ಪ್ರಾಣದಾಸೆ ಚಿಮ್ಮಿದೆ
ಮನದ ತುಂಬ ನೀನೆ ತುಂಬಿ
ಸೇರುವಾಸೆ ಮೂಡಿದೆ

ಜೊತೆಯಾಗಿ ನನ್ನ ಆಸೆ
ಪೂರೈಸಬಾರದೆ
ಜೊತೆಯಾಗಿ ನನ್ನ ಆಸೆ
ಪೂರೈಸಬಾರದೆ

ಎನೋ ಮೂಹಾ..
ಏಕೋ ಧಹಾ..

ನೀ ನನ್ನ ಸೋಕಿದಾಗ
ಮನವು ಹಾಯ್ ಯೆಂದಿತು
ಒಲವಿಂದ ಸರಿದಾಗ
ತಾನವು ಜುಮ್ಮ ಯೆಂದಿತು

ಇದೇ ಸ್ವರ್ಗ ನೋಡು ಎಂದು
ಹೃದಯ ಕೂಗಿ ಹೇಳಿತು
ಇದೇ ಸ್ವರ್ಗ ನೋಡು ಎಂದು
ಹೃದಯ ಕೂಗಿ ಹೇಳಿತು

ಯೇನೋ ಮೂಹಾ..
ಯೇಕೋ ಧಹಾ..
ಯೇನೋ ಮೂಹಾ
ಯೇಕೋ ಧಹಾ
ಸುಡುತಿದೆ ವಿರಹಾ
ಬಯಾಸಿ ಸನಿಹಾ
ಸುಡುತಿದೆ ವಿರಹಾ
ಬಯಾಸಿ ಸನಿಹಾ..

ಯೇನೋ ಮೂಹಾ..
ಯೇಕೋ ಧಹಾ..
ಯೇನೋ ಮೂಹಾ..
ಯೇಕೋ ಧಾಹಾ...