ಯೇಕೋ ಎನೋ ಈ ನನ್ನ ಮನವು - The Indic Lyrics Database

ಯೇಕೋ ಎನೋ ಈ ನನ್ನ ಮನವು

गीतकार - Chi. Udayashankar | गायक - Rajkumar, Bangalore Latha | संगीत - M. Ranga Rao | फ़िल्म - Jwaalamukhi | वर्ष - 1985

Song link

View in Roman

ಯೇಕೋ ಎನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ

ಯೇಕೋ ಎನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ
ಎಂದು ಕಾಣೆ ನೂರೆಂತು ಬಯಕೆ
ಎಂದು ಕಾಣೆ ನೂರೆಂತು ಬಯಕೆ
ಹೊಸ ರಾಗವನ್ನು ಹಾಡಿದೆ..

ಏಕೋ ಎನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ
ಎಂದು ಕಾಣೆ ನೂರೆಂತು ಬಯಕೆ
ಎಂದು ಕಾಣೆ ನೂರೆಂತು ಬಯಕೆ
ಹೊಸ ರಾಗವನ್ನು ಹಾಡಿದೆ

ಯೇಕೋ ಎನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ

ಬಿಸಿಲಾದರೂ ಮಲೆಯಾದರೇನು
ಇಂದೇಕೋ ನಾ ಕಾಣೆ ಹಾಡಿದೆ

ಹುವ್ವಾದರೇನು ಮುಳ್ಳಾದರೇನು
ಇಂದೇನೋ ನನಗೆಲ್ಲ ಸೊಗಸಾಗಿದೆ

ಎದೆಯಲ್ಲಿ ಸಂತೋಷ ಕಡಲಾಗಿದೆ
ಎದೆಯಲ್ಲಿ ಸಂತೋಷ ಕಡಲಾಗಿದೆ
ಮನದಲ್ಲಿ ಹೊಸ ಆಸೆ ಕುಣಿದಾಡಿದೆ

ಯೇಕೋ ಎನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ

ಬದುಕೆಲ್ಲ ಹೀಗೇ ಉಲ್ಲಾಸದಿಂದ
ಒಂದಾಗಿ ಇರುವಾಸೆ ನನಗಾಗಿದೆ

ಅನುರಾಗ ತಾಂಡ ಆನಂದದಿಂದ
ಈ ಬಾಳ ಸಂಗೀತ ಹಿತವಾಗಿದೆ

ನೀನಾಡೋ ಮಾತೆಲ್ಲ ಸವಿಯಾಗಿದೆ
ನೀನಾಡೋ ಮಾತೆಲ್ಲ ಸವಿಯಾಗಿದೆ
ಇಂದೇಕೋ ನನಗೆಲ್ಲ ಹೊಸದಾಗಿದೆ

ಏಕೋ ಎನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ

ಎಂದು ಕಾಣೆ ನೂರೆಂತು ಬಯಕೆ
ಎಂದು ಕಾಣೆ ನೂರೆಂತು ಬಯಕೆ
ಹೊಸ ರಾಗವನ್ನು ಹಾಡಿದೆ

ಯೇಕೋ ಎನೋ ಈ ನನ್ನ ಮನವು
ಉಯ್ಯಾಲೆಯಾಗಿ ತೂಗಿದೆ