ಶ್ರೀ ರಾಮಚಂದ್ರನೂ - The Indic Lyrics Database

ಶ್ರೀ ರಾಮಚಂದ್ರನೂ

गीतकार - V Nagendra Prasad | गायक - Raghu Dixit | संगीत - Dharma Vish | फ़िल्म - Brahmachari | वर्ष - 2019

Song link

View in Roman

ಶ್ರೀ ರಾಮಚಂದ್ರನೂ ವನವಾಸ ಹೋದನು
ಹೀಗೇಕೆ ನನ್ನ ಬಲವು ಆಗಿದೆ
ಹಣೆಬರಹ ಯಾಕೋ ನಾ ಕಾಣೆ ಹೀಗಿದೆ
ಪ್ರೀತಿಯಲಿ ನಾನು ಅತಿಯಾದೆನೆ
ಲೋಕನೆ ನಗುವ ಪತಿಯಾದೆನೆ
ವಲ್ಲೆ ತಾನಾ ನೀ..
ವಲ್ಲೆ ಗುಣ ನೀ..
ನನ್ನ ಹುಟ್ಟು ಗುಣವು..
ವಲ್ಲೆ ತಾನಾ ನೀ..
ವಲ್ಲೆ ಗುಣ ನೀ..
ತಪ್ಪು ಅಂತು ಜಗೌ..

ನನ್ನ ತಪೀನು ಯಾಕೆ ಇಂಥಾ ಬಹುಮನಾ
ದೂರ ತಲ್ಲೊಡು ಪ್ರೀತಿಯಿಂದ ಸರಿಯೆನಾ
ಜಗದ ನಿಯಮ ತಿಳಿಯದೆ ಹೋದೆನೆ
ವಾಲವ ನಿಯಮ ಕಲಿಯದೆ ಸೋತೆನೆ

ನೀನೇ ಅನ್ನೋದು ಇಂದು ಕಾಡೋ ಹಲೀ ಗಯಾ
ಇರಲೇ ಬೇಕು ಚಿಂತೆ ಅನ್ನೋ ಅಧಯ
ನೆನೆಪೆ ನೆನೆಪೆ ಮರೆಯಲೆ ಆಗದೆ
ಯೆದಯ ವಳಗೆ ಇಲಿಯ ಹಗಿದೆ

ವಲ್ಲೆ ತಾನಾ ನೀ..
ವಲ್ಲೆ ಗುಣ ನೀ..
ನನ್ನ ಹುಟ್ಟು ಗುಣವು..
ವಲ್ಲೆ ತಾನಾ ನೀ..
ವಲ್ಲೆ ಗುಣ ನೀ..
ತಪ್ಪು ಅಂತು ಜಗೌ