ಈ ಕಡೆ ಬರ್ಮಾ ಬಜಾರ್ - The Indic Lyrics Database

ಈ ಕಡೆ ಬರ್ಮಾ ಬಜಾರ್

गीतकार - Geethapriya | गायक - S. P. Balasubrahmanyam | संगीत - Rajan-Nagendra | फ़िल्म - Hrudaya Geethe | वर्ष - 1989

Song link

View in Roman

ಈ ಕಡೆ ಬರ್ಮಾ ಬಜಾರ್
ಆ ಕಡೆ ಚೈನಾ ಬಜಾರ್
ಮುಂಡಗಡೆ ಬಂಬೂ ಬಜಾರ್
ಹಿಂದಗಡೆ ಚಾಂಗು ಬಜಾರ್
ಲೋಕವೆಲ್ಲಾ ಮಾಯೆ ಬಜಾರು
ಅದರಳ್ಳಿ ಜನತಾ ಬಜಾರ್
ಹುಷಾರ್ ಹುಷಾರ್ ನಮದು ಮಹಾ ಹುಚ್ಚರ ಬಜಾರ್ |2|

ಛೆ ಗುಟ್ಟೊಂದ ಹೇಳ್ತೀನಿ ಒಳಗಿತ್ಕೋಳಿ
ಕೊಡಿ ಕೊಡಿ … ನಂಗ್ ಸ್ವಲ್ಪ ನಂಗೆ ಸ್ವಲ್ಪ ನಂಗೆ ನಂಗೆ
ಆಹ್ಹ್ ಯಾರಿಗು ಇದನ್ನ ಬಾಯಿ ಬಿಡಬೇಡಿ..... ಹೌದಾ

ಆಕಾಶ ಮೇಳೈತೆ ಯಾರಿಗೋ ಗೊತ್ತಿಲ್ಲ
ಭೂಮಿ ಕೆಳಗೈತೆ ಒಬ್ಬರಿಗೂ ಗೊತ್ತಿಲ್ಲ
ಮಧ್ಯದಲ್ಲಿ ನಾವಿದ್ದಿವಿ ನಮಗೆ ಗೊತ್ತಿಲ್ಲ
ನಮಗೇ ಗೊತ್ತಿಲ್ಲ ಅಯ್ಯೋ ನಮಗೇ ಗೊತ್ತಿಲ್ಲ

ಇಂಥ ದೊಡ್ಡ ದೊಡ್ಡ ವಿಷಯ ದೊಡ್ಡೋರಿಗೆ ಗೊತ್ತಿಲ್ಲ
ದೊಡ್ಡೋರಿಗೆ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ
ಗೊತ್ತಿರೋ ನಮ್ಮಂಥ ಮೇಧಾವಿಗಳಾನ ಹುಚ್ಚ್ರು ಅಂತಾರಲ್ಲಾ

ಹುಷಾರ್ರ್ರ್

ಈ ಕಡೆ ಶೇಂದಿ ಬಜಾರ್
ಆ ಕಡೆ ಚಿಂದಿ ಬಜಾರ್
ಮುಂಡ್ಗಡೆ ಬ್ರಾಂಡಿ ಬಜಾರ್
ಹಿಂದಗಡೆ ಬೂಂದಿ ಬಜಾರ್
ಲೋಕವೆಲ್ಲ ಮಾಯಾ ಬಜಾರು
ಅದರಳ್ಳಿ ಜನತಾ ಬಜಾರ್
ಹುಷಾರ್ ಹುಷಾರ್ ನಮದು ಮಹಾ ಹುಚ್ಚರ ಬಜಾರ್ |2|

ಅಂಗಲದಲ್ಲಿ ಆಡುವಾಗ ಕೋಳಿ ಅಂತಾರೆ
ಅಡುಗೆ ಮನೆಯಲ್ಲಿ ಬೇಯಿಸಿ ಅದಣ್ಣ ಕೋಳಿ ಅಂತಾರೆ
ಆಹಾ ಆಹಾ ಆಹಾ
ಸುಲ್ಲು ಪಲ್ಲು ಯೆಲ್ಲಾ ಸೇರ್ಸಿ ಸೆಟ್ ಅಪ್ ಮಾಡ್ತಾರೆ
ನಿಜ ಹೇಳೋಕ್ ಹೋದರೆ ನಮ್ಮನ್ನೇ ಮುಚ್ಚು ಅಂತಾರೆ
ಶಟ್ ಅಪ್ ಶಟ್ ಅಪ್ ಶಟ್ ಅಪ್

ಒಬ್ಬರನ್ನ ಕಿತ್ತು ಇನ್ನೊಬ್ಬರಿಗೆ ದಾನ ಮಾಡ್ತಾರೆ
ನಟ್ಟು ಬೊಲ್ತು ಎಲ್ಲ ಕಿತ್ತು ಹರಜ್ ಹಾಕ್ತಾರೆ
ಒಂದ್ ಸರಿ ಎರ್ಡ್ ಸರಿ ಮೂರ್ ಸಾರಿ
ಹುಷಾರ್ರ್ರ್

ಈ ಕಡೆ ಬರ್ಮಾ ಬಜಾರ್
ಆ ಕಡೆ ಚೈನಾ ಬಜಾರ್
ಮುಂಡಗಡೆ ಬಂಬೂ ಬಜಾರ್
ಹಿಂದಗಡೆ ಚಾಂಗು ಬಜಾರ್
ಲೋಕವೆಲ್ಲ ಮಾಯಾ ಬಜಾರು
ಅದರಳ್ಳಿ ಜನತಾ ಬಜಾರ್
ಹುಷಾರ್ ಹುಷಾರ್ ನಮದು ಮಹಾ ಹುಚ್ಚರ ಬಜಾರ್ |2|

ಬರ್ಮಾ ಬಜಾರ್, ಚೈನಾ ಬಜಾರ್, ಬಂಬೂ ಬಜಾರ್
ಚಾಂಗು ಬಜಾರ್, ಮಾಯಾ ಬಜಾರು, ಜನತಾ ಬಜಾರ್ ಹುಚ್ಚರ ಬಜಾರ್