ಹೇಳುವುದು ಒಂದೂ ಮಾಡುವುದು ಇನ್ನೊಂದು - The Indic Lyrics Database

ಹೇಳುವುದು ಒಂದೂ ಮಾಡುವುದು ಇನ್ನೊಂದು

गीतकार - Chi. Udayashankar | गायक - Rajkumar, Bangalore Latha | संगीत - M. Ranga Rao | फ़िल्म - Jwaalamukhi | वर्ष - 1985

Song link

View in Roman

ಹೇಳುವುದು ಒಂದೂ ಮಾಡುವುದು ಇನ್ನೊಂದು
ಹೇಳುವುದು ಒಂದೂ ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಣೇ
ಪದ್ಮಾವತಿಪತಿ ತಿರುಪತಿ
ಶ್ರೀ ವೆಂಕಟಾಚಲಪತಿ..

ಹೇಳುವುದು ಒಂದೂ ಮಾಡುವುದು ಇನ್ನೊಂದು

ಹೇಳುವುದು ಒಂದೂ ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಣೇ
ಪದ್ಮಾವತಿಪತಿ ತಿರುಪತಿ
ಶ್ರೀ ವೆಂಕಟಾಚಲಪತಿ
ಹೇಳುವುದು ಒಂದೂ ಮಾಡುವುದು ಇನ್ನೊಂದು

ಪಮಪ ದಡಪ ಪಮಪ ದಡಪ
ಪಮಪ ದಡಪ ಪಮಪ ದಡಪ ಮಗರಿಸಾರೀ

ನಿದಾನಿ ಸರಿಸ ನಿದಾನಿ ಸರಿಸಾ
ನಿದಾನಿ ಸರಿಸ ನಿದಾನಿ ಸರಿಸ ಮಗರಿಸಾರೀ

ರೀ
ಏನ್ರಿ

ಸಾವಿರ ಸುಳ್ಳನು ಹೇಳಿ ಮದುವೆ ಮಾಡು ಎಂದರು
ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು

ಮನೆಯಲ್ಲೇ ಇರುವೆನು ಯೆಂದ ಅವರು ಏಳು ಮಡಿದರು
ಯೆನ್ ಮಡಿದರು
ಗುಲಗಂಜಿಗೆ ಕಣ್ಣ ಕಪ್ಪು
ಓಹೋ
ಕಾಣದೆಂದು ಹೇಳುವವರು

ಮೈಸೂರು ಯೆಲ್ಲಿ ಯೆಂದು ಏಕೆ ಮರೆತು ಹೋದರೋ..
ಮೈಸೂರು ಯೆಲ್ಲಿ ಯೆಂದು ಏಕೆ ಮರೆತು ಹೋದರೋ..

ನಿಜವನ್ನೇ ಹೇಳಿ ಜಗದಿ
ಯಾರು ಸುಖವ ಹೊಂದಿದರು
ಹಾಗ
ಹೇಳುವುದು ಒಂದೂ ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಣೇ
ಪದ್ಮಾವತಿ ಪತಿ ತಿರುಪತಿ
ಶ್ರೀ ವೆಂಕಟಾಚಲಪತಿ

ಹೇಳುವುದು ಒಂದೂ ಮಾಡುವುದು ಇನ್ನೊಂದು

ಶ್ರೀಮತಿಯ ಪ್ರಶ್ನೆಲೆಂದೇ
ಸಂಗೀತ ಕಲಿತಿದ್ದೆನು
ಕೈ ಹಿಡಿವ ಮುಂಚೇ ನುಡಿದಾ
ಮಾತು ಮರೆತು ಹೋಯ್ತೇನು
ಗಂಗೆಯಂತೆ ಮಾತಾಡಿ ಅಂದು ಕಥೆಯ ಹೇಳಿದ್ದೆನು
ಅವಳ ಹಾಗೆ ಒಂದು ಮಗು ಕೈಗೆ ಕೊಡದೆ ಹೋದದ್ದೆನು

ಅತ್ತೇ ಯಡೂರು ಈ ಮಾತಾದಳು ಸಂಕೋಚ ಬರದೇನು
ಅತ್ತೇ ಯಡೂರು ಈ ಮಾತಾದಳು ಸಂಕೋಚ ಬರದೇನು

ರೀ ಮೊಮ್ಮಗು ಬೇಕು ಎಂದು ಅಮ್ಮನಿಗಾಗೆ ಕೇಳಿದೆನು
ಮೊಮ್ಮಗು ಬೇಕು ಎಂದು ಅಮ್ಮನಿಗಾಗೆ ಕೇಳಿದೆನು

ಹೇಳುವುದು ಒಂದೂ ಮಾಡುವುದು ಇನ್ನೊಂದು
ನಂಬುವುದು ಹೇಗೋ ಕಣೇ
ಪದ್ಮಾವತಿ ಪತಿ ತಿರುಪತಿ
ಶ್ರೀ ವೆಂಕಟಾಚಲಪತಿ..

ಹೇಳುವುದು ಒಂದೂ ಮಾಡುವುದು ಇನ್ನೊಂದು
ಹೇಳುವುದು ಒಂದೂ ಮಾಡುವುದು ಇನ್ನೊಂದು
ಹೇಳುವುದು ಒಂದು
ಮದುವೆ ಇನ್ನೊಂದು