ಪ್ರೀತಿಯ ಮಾತನ್ನು ಕೇಳಿ ಕುಣಿದೆನು - The Indic Lyrics Database

ಪ್ರೀತಿಯ ಮಾತನ್ನು ಕೇಳಿ ಕುಣಿದೆನು

गीतकार - Shyamasundara Kulkarni | गायक - S. P. Balasubrahmanyam, Vani Jayaram | संगीत - Rajan-Nagendra | फ़िल्म - Hrudaya Geethe | वर्ष - 1989

Song link

View in Roman

ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲಿ ತೇಲಿ ಹೋದೆನು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ

ಸಂತಸದ ನಿಧಿಯಾಗಿ
ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ
ಲವ್ ಯು ಲವ್ ಯು ಲವ್ ಯು

ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲಿ ತೇಲಿ ಹೋದೆನು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ

ಹೂವಲ್ಲೇ ನೆಯ್ದಿರುವ ಈ ನಿನ್ನ ಅಂದವ
ಆ ಬ್ರಹ್ಮ ಅವನೇಂತ ಜಾನಾ
ಮೈಯೆಲ್ಲ ನಿಂದೆನೆ ಹೊಸ ಗುಂಗು ತುಂಬಿದೆ
Baalaythu Shrunagara Thaana
ಚೈತ್ರವು ತಂದಿದೆ ನಿಜ ಮೈತ್ರಿಯ ಸಂಗವ
ನಿಜ ನಿನ್ನಲೆ ಕಂಡೆನು ನವ ರಾತ್ರಿಯ ವೈಭವ

ಲವ್ ಯು ಲವ್ ಯು ಲವ್ ಯು ಲವ್ ಯು ಲವ್ ಯು

ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲಿ ತೇಲಿ ಹೋದೆನು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ

ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ

ಒಲವೆಂಬ ಹೊನಲಾಗಿ ಈ ಮಾನವ ತುಂಬಿದೆ
ಮೈ ಮರೆತು ನಾ ಹಿಗ್ಗಿ ನಲಿದೇ
ನಿನಗಾಗಿ ದಿನ ನಿತ್ಯ ನಾ ಧ್ಯಾನ ಮಾಡಿದೆ
ದಯಾ ತೋರಿ ನೀನಿಂದು ಒಳಿದೆ
ಮಾತಲ್ಲೇ ಗೆಲ್ಲುತ ಮನ ದೋಚಿದ ಮನ್ಮಥ
ಸೇರುತ ಸವಿಯುವ ಸಿಹಿ ಸ್ನೇಹದ ಅಮೃತಾ ॥

ಲವ್ ಯು ಲವ್ ಯು ಲವ್ ಯು

ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲಿ ತೇಲಿ ಹೋದೆನು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ

ಸಂತಸದ ನಿಧಿಯಾಗಿ
ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ
ಲವ್ ಯು ಲವ್ ಯು ಲವ್ ಯು

ಪ್ರೀತಿಯ ಮಾತನ್ನು ಕೇಳಿ ಕುಣಿದೆನು
ಆಸೆಯ ಬಾನಲಿ ತೇಲಿ ಹೋದೆನು
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ