ಬಾಲೆ ಪ್ರೇಮ ಗೀತೆ - The Indic Lyrics Database

ಬಾಲೆ ಪ್ರೇಮ ಗೀತೆ

गीतकार - Chi. Udayashankar | गायक - Rajkumar, Bangalore Latha | संगीत - M. Ranga Rao | फ़िल्म - Jwaalamukhi | वर्ष - 1985

Song link

View in Roman

ಬಾಲೆ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ..
ಬಾಲೆ ಪ್ರೇಮ ಗೀತೆ
ನಲ್ಲ ನೆಲ್ಲೆ ಸೇರಿದಾಗ..

ನೋಡುವ ನೋಟವೆಲ್ಲಾ ಆಗ
ನೋಡುವ ನೋಟವೆಲ್ಲಾ ಆಗ
ಅಂದವೇ ತಾನೆ ಹೇಳು ಬೇಗ
ಬಾಲೆ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗ..

ಆಡೋ ಮಾತು ಹಾಡು
ಮೌನ ಕೂಡ ಹಾಡೇ..
ಆಡೋ ಮಾತು ಹಾಡು
ಮೌನ ಕೂಡ ಹಾಡೇ..

ಕಾಣದ ಸುಖ ಹೃದಯಗಳನ್ನು
ಕಾಣದ ಸುಖ ಹೃದಯಗಳನ್ನು
ಕೂಗಿ ಕೂಗಿ ಹೀಗೇ
ಹರುಷ ತರುತ್ತಿದೆ

ಬಾಲೆ
ಬಾಲೆ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗ

ನೀಲಿ ಬಾನು ಯೆಲ್ಲೋ..
ನಿಂತಾ ಭೂಮಿ ಯೆಲ್ಲೋ
ನೀಲಿ ಬಾನು ಯೆಲ್ಲೋ..
ನಿಂತಾ ಭೂಮಿ ಯೆಲ್ಲೋ

ತೇಳುವ ಬಿಳಿ ಮುಗಿಲಲೆಯಲಿ
ತೇಳುವ ಬಿಳಿ ಮುಗಿಲಲೆಯಲಿ
ತೇಲೋ ಹಾಗೆ ಆಗಿ ಮನವು ನಲಿದೊಡೆ..

ಬಾಲೆ
ಬಾಲೆ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗ..

ನೋಡುವ ನೋಟವೆಲ್ಲಾ ಆಗ
ನೋಡುವ ನೋಟವೆಲ್ಲಾ ಆಗ
ಅಂದವೇ ತಾನೆ ಹೇಳು ಬೇಗ
ಬಾಲೆ ಪ್ರೇಮಗೀತೆ
ನಲ್ಲ ನಲ್ಲೆ ಸೇರಿದಾಗ..