ಹೃದಯಗೀತೆ ಹಾಡುತಿರೆ - The Indic Lyrics Database

ಹೃದಯಗೀತೆ ಹಾಡುತಿರೆ

गीतकार - Doddarangegowda | गायक - S. P. Balasubrahmanyam, K. S. Chithra | संगीत - Rajan-Nagendra | फ़िल्म - Hrudaya Geethe | वर्ष - 1989

Song link

View in Roman

ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ
ಹೃದಯಗೀತೆ ಹಾಡುತಿರೆ
ಭೂಮಿ ಸ್ವರ್ಗವಾಗಿದೆ

ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ |2|

ಯೆಲ್ಲಿರುವೆ ನೀ ಯೆಲ್ಲಿರುವೆ |2|

ಇನ್ನೆಂದು ಏಕಾಂಗಿ ನೀನಲ್ಲ
ಸಂಗಾತಿ ನಾನಾಗಿ ಬರುವೆ
ರಾಧೆ ಕೃಷ್ಣ ಕೂಡಿದಂತೆ
ಯೆಂದೆಂದು ಪ್ರೀತಿ ಇಂದಾ
ಸಂತೋಷದಿಂದ ಬಾಳುವ

ಕಣ್ಣೀರ ನೀ ಕರೆದು ನೊಂದಾಗ
ನೀನಾಗನೀ ನಾನಿರುವೆ ಬಂದು
ನದಿಯ ಕಡಲ ಸೇರಿದಂತೆ
ಶ್ರುಗಾರ ಹಾಡಿ ಕಾಣುವ
ನಾನೇ ನೀನಾಗಿ
ನೀನೇ ನಾನಾಗಿ

ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ |2|
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ |2|

ಯೆಲ್ಲಿರುವೆ ನೀ ಯೆಲ್ಲಿರುವೆ |2|

ನಿನ್ನನ್ನು ಮನಸಾರೆ ಪ್ರೀತಿಸಿ
ನೆರಳಂತೆ ನಾ ಹಿಂದೆ ಬರುವೆ
ನಿನ್ನನ್ನು ಮನಸಾರೆ ಪ್ರೀತಿಸಿ
ನೆರಳಂತೆ ನಾ ಹಿಂದೆ ಬರುವೆ
ಹಾಲು ಜೇನು ಸೇರಿದಂತೆ ನಾವಿಂದು ಹೊದಿಕೊಂಡು |2|
ಆನಂದದಿಂದ ಹಾಡುವ |2|
ರಾಗ ನೀನಾಗಿ ತಾಳ ನಾನಾಗಿ

ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ |2|
ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ |2|

ಆಹಾ ಹಾ ಆ ಆಹಾ ಹಾ