ಓಹೋ ಹೂ ಪ್ರೇಮ ಕಾಶ್ಮೀರಾ - The Indic Lyrics Database

ಓಹೋ ಹೂ ಪ್ರೇಮ ಕಾಶ್ಮೀರಾ

गीतकार - Hamsalekha | गायक - Rajkumar | संगीत - Hamsalekha | फ़िल्म - Shabdavedhi | वर्ष - 2000

Song link

View in Roman

ಓಹೋ ಹೂ ಪ್ರೇಮ ಕಾಶ್ಮೀರಾ
ಓಹೋ ಹೂ ಪ್ರೇಮ ಕಾಶ್ಮೀರಾ

ಕಾಶ್ಮೀರದಲ್ಲಿ ಬೇಳೂರ ಬಾಲೆ
ಕೈಲಾಸದಳ್ಳಿ ಮೈಸೂರು ಮಲ್ಲೆ

ಓಹೋ ಹೂ ಪ್ರೇಮ ಕಾಶ್ಮೀರಾ
ಓ ಓ ಓ ಓ ಪ್ರೇಮ ಕಾಶ್ಮೀರಾ

ಕಾಶ್ಮೀರದಲ್ಲಿ ಬೇಳೂರ ಬಾಲೆ
ಕೈಲಾಸದಳ್ಳಿ ಮೈಸೂರು ಮಲ್ಲೆ
ಈ ಪ್ರೇಮ ಧಾಮದ ತುಂಬ
ಕಸ್ತೂರಿ ಕನ್ನಡದ ಕಂಪು
ಶೃಂಗಾರ ಸೀಮೆಯ ತುಂಬ
ಗಂಧರ್ವ ಕೋಗಿಲೆ ಇಂಪು
ಈ ಸಂಗಮ
ಈ ಸಂಗಮ
ಹೃದಯಂಗಮ
ಹೃದಯಂಗಮ
ನಾನೆಂದು ಮರೆಯಲಾರೆ
ನಾನೆಂದು ಮರೆಯಲಾರೆ..

ಓಹೋ ಓಹೋ ಪ್ರೇಮ ಕಾಶ್ಮೀರಾ
ಓಹೋ ಓಹೋ ಪ್ರೇಮ ಕಾಶ್ಮೀರಾ

ಕಬ್ಬಿಗರ ತಾಂಬೆಲಾರೆ
ತಬ್ಬಿಕೋ ಕನ್ನಡತಿಯಾ
ದಂತದ ಬೊಂಬೆಗೆ ಇವಳೆ
ದಂತದ ಬೊಂಬೆಗೆ ಇವಳೆ
ಉಪಮಾನ ಉಪಮೇಯ

ಹಾಲಂತ ಹಿಮ ಗಿರಿಯೇ
ನಮ್ಮಿ ಕಣ್ಣಲಿ ನೋಡಿಕೋ
ಸಹ್ಯಾದ್ರಿ ಸಂಕುಲದ
ಸಹ್ಯಾದ್ರಿ ಸಂಕುಲದ
ಹಸಿರುಶಿರ ವನ ರಾಶಿ

ಕಾವೇರಿಯಲ್ಲಿ ಮಿಂಡ
ಮೈಸೂರು ಮಲ್ಲೇ ಮೈಗೆ
ಆನಂದ ತೀರ್ಥ ಚೆಲೋ
ಗೌರೀಶನಾಲೋ ಗಂಗೆ

ಹೋ ಹೋ ಹೋ ಹೋ ಪ್ರೇಮ ಕಾಶ್ಮೀರಾ
ಹೋ ಹೋ ಹೋ ಹೋ ಪ್ರೇಮ ಕಾಶ್ಮೀರಾ

ಕಾಶ್ಮೀರದಲ್ಲಿ ಬೇಳೂರ ಬಾಳೆ
ಕೈಲಾಸದಲ್ಲಿ ಮೈಸೂರು ಮಲ್ಲೆ

ಪ್ರೇಮಿಗಳ ಸಂಸಾರ
ತೇರೆಯುವುದು ನಿನ್ನೆದುರು
ಹೃದಯದ ಮನೆಯಿಂದ
ಹೃದಯದ ಮನೆಯಿಂದ
ಬೆಚ್ಚನೆಯ ಕನಸುಗಳ ।।

ತಂಪಿನ ಮಂಜಿನ
ತೇಳುವ ಮನೆಯಲ್ಲು
ಆಹಾ ಮೊದಲಿರುಳ ನೆನೆದರೆ
ಮೊದಲಿರುಳ ನೆನೆದರೆ
ಮಿಂಚಿನ ಸಂಚಾರ..

ಕನ್ಯಾ ಕುಮಾರಿಯಿಂದ
ಕಾಶ್ಮೀರ ತುಡಿಯ ವರೆಗೆ
ಒಲವೊಂದೆ ದಾರಿ ದೀಪ
ಈ ಸ್ನೇಹ ಸೇತುವೇಗೆ

ಓ.. ಓ.. ಓ.. ಓ.. ಪ್ರೇಮ ಕಾಶ್ಮೀರ
ಓ.. ಓ.. ಓ.. ಓ.. ಪ್ರೇಮ ಕಾಶ್ಮೀರ
ಕಾಶ್ಮೀರದಳ್ಳಿ ಬೇಳೂರ ಬಾಲೆ
ಕೈಲಾಸದಳ್ಳಿ ಮೈಸೂರು ಮಲ್ಲೆ
ಈ ಪ್ರೇಮ ಧಾಮದ ತುಂಬ
ಕಸ್ತೂರಿ ಕನ್ನಡದ ಕಂಪು
ಶೃಂಗಾರ ಸೀಮೆಯ ತುಂಬ
ಗಂಧರ್ವ ಕೋಗಿಲೆ ಇಂಪು
ಈ ಸಂಗಮ
ಈ ಸಂಗಮ
ಹೃದಯಂಗಮ
ಹೃದಯಂಗಮ
ನಾನೆಂದು ಮರೆಯಲಾರೆ
ನಾನೆಂದು ಮರೆಯಲಾರೆ

ಓಹೋ ಹೂ ಪ್ರೇಮ ಕಾಶ್ಮೀರಾ
ಓಹೋ ಹೂ ಪ್ರೇಮ ಕಾಶ್ಮೀರಾ