ತಯ್ಯಾರೆ ತಾಯಿ ತಯ್ಯಾರೆ - The Indic Lyrics Database

ತಯ್ಯಾರೆ ತಾಯಿ ತಯ್ಯಾರೆ

गीतकार - Hamsalekha | गायक - Rajkumar | संगीत - Hamsalekha | फ़िल्म - Shabdavedhi | वर्ष - 2000

Song link

View in Roman

ತಯ್ಯಾರೆ ತಾಯಿ ತಯ್ಯಾರೆ
ತಯ್ಯಾರೆ ಥಾಯ್
ತಯ್ಯಾರೆ ತಯ್ಯಾರೆ
ತಯ್ಯ ತಯ್ಯಾರೆ ಥಾಯ್
ತಯ್ಯಾರೆ ತಯ್ಯ

ತಯ್ಯಾರೆ ತಯ್ಯಾ ತಯ್ಯಾರೆ ತಯ್ಯಾ
ತಯ್ಯಾರೆ ತಯ್ಯಾ ತಯ್ಯಾರೆ ತಯ್ಯಾ

ತಯ್ಯಾರೆ ತಯ್ಯಾ ತಯ್ಯಾರೆ ತಯ್ಯಾ
ಏನೆಂದು ಹೇಳಯ್ಯ
ಅಂದ ಚೆಂದವ ತಯ್ಯಾರೆ ತಾಯಿ
ಇವಳಂದ ಚಂದವ ತಯ್ಯಾರೆ ತಾಯಿ
ಅಂತರಂಗವ ತಯ್ಯಾರೆ ತಾಯಿ
ಇವಳ ಅಂತರಂಗವ ತಯ್ಯಾರೆ ತಾಯಿ

ತಾಯರೆ ತಯ್ಯ ತಯ್ಯಾರೆ ತಯ್ಯಾ
ಏನೆಂದು ಹಡಲಯ್ಯ
ಮತ್ತು ಚಂದವ್ ತಯ್ಯಾರೆ ಥಾಯ್
ಇವನಂದ ಚೆಂದವ ತಯ್ಯಾರೆ ತಾಯಿ
ಅಂತರಂಗವ ತಯ್ಯಾರೆ ತಾಯಿ

ಈ ಕೆನ್ನೆ ಕೆಂದಾವರೆ
ಅನ್ನೋದು ಕವಿಗಳ ಸವಿ ಮಾತು
ಬಾದಲ್ಲಾ ಎಂಬುದೆನ್ನ ತುಸು ಮಾತು
ತಯ್ಯಾರೆ ತಾಯಿ ತಯ್ಯಾರೆ ತಾಯ್

ಈ ಕಣ್ಣು ಮೂಗಂದವೋ
ಕಟ್ಟಾಳು ಗಂಡ್ಸಿನ ತೋಳಂಡವೋ
ತೊಳ್ಳಿ ನನ್ನ ಜೀವಕಾನಂದವೋ
ಹೊಂಬಾಳೆಯೇ ಹೆಣ್ಣಿತೋ
ಬಂಗಾರವೇ ಗಂಡಾಯಿತೋ

ತಯ್ಯಾರೆ ತಯ್ಯಾ ತಯ್ಯಾರೆ ತಯ್ಯಾ
ಏನೆಂದು ಹೇಳಾಲಯ
ಮತ್ತು ಚಂದವ್ ತಯ್ಯಾರೆ ಥಾಯ್
ಇವಾಲ್ ಮತ್ತು ಚಂದವ್ ತಯ್ಯಾರೆ ಥಾಯ್
ಅಂತರಂಗವ್ ತಯ್ಯಾರೆ ತಾಯಿ
ಇವಳ ಅಂತರಂಗವ್ ತಯ್ಯಾರೆ ತಾಯಿ
ತಯ್ಯಾರೆ ಥಾಯ್

ಓ ಇವ್ಲಾ ಕಾಲಂದವೋ
ಕಾಲಲ್ಲಿ ಕಿರುಗೆಜ್ಜೆ ಘಲ್ಲೆಂದವೋ
ಘಳಂದರೆ ನನ್ನ ಯೆಡೆ ಝಲ್ಲೆಂದವೋ
ತಯ್ಯಾರೆ ತಾಯಿ ತಯ್ಯಾರೆ ತಾಯ್

ಆ ಸ್ವರ್ಗ್ ಬನಲ್ಲಿದೆ
ಅನ್ನೋದು ಲೋಕದ ರೂಡಿ ಮಾತು
ಪ್ರೀತಿಲಿ ಎಂಬುದೆನ್ನ ಯೇದೇ ಮಾತು
ಈ ಪೃಥಯ್ಯ ಹೂವಾದೆ ನೀ
ಈ ಹೂವಿನ ಜೆನಾದೆ ನೀ

ತಯ್ಯಾರೆ ತಯ್ಯ ತಯ್ಯಾರೆ ತಯ್ಯಾ
ಏನೆಂದು ಹೇಳಾಲಯ
ಅಂದ ಚೆಂದವ ತಯ್ಯಾರೆ ತಾಯಿ
ಇವಳಂದ ಚಂದವ ತಯ್ಯಾರೆ ತಾಯಿ
ಅಂತರಂಗವ ತಯ್ಯಾರೆ ತಾಯಿ
ಇವಳಂತರಂಗವ ತಯ್ಯಾರೆ ತಾಯಿ

ಓಹೋಹೋ.. ಓಹೋಹೋ..