ಬಾರೋ ಬಾರೋ ಶ್ರೀಕೃಷ್ಣ ಬಾರೋ - The Indic Lyrics Database

ಬಾರೋ ಬಾರೋ ಶ್ರೀಕೃಷ್ಣ ಬಾರೋ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Shabdavedhi | वर्ष - 2000

Song link

View in Roman

ಯದಾ ಯದಾ ಹೀ ಧರ್ಮಸ್ಯ
ಗ್ಲಾನಿರ್ಭವತಿ ಭಾರತ
ಅಬ್ಯುರ್ಥಾನಮಧರ್ಮಸ್ಯ
ತಧಾತ್ಮಾನಂ ಸುಜಾಮಯಮ್
ಪರಿತ್ರಾಣಾಯ ಸಾಧೂನಮ್
ವಿನಾಶಾಯ ಚ ದೃಷ್ಕೃತಮ್
ಧರ್ಮಸಂಸ್ಥಾಪನಾರ್ಥ ಸಂಭವಾಮಿ ಯುಗೇ ಯುಗೇ

ಬಾರೋ ಬಾರೋ ಶ್ರೀಕೃಷ್ಣ ಬಾರೋ
ಬಾರೋ ಬಾರೋ ಶ್ರೀ ಕೃಷ್ಣ ಬಾರೋ
ರಾಜ ರಾಜ ದಿವ್ಯ ತೇಜ
ಅಧಿ ಅನಾದಿಘು ಓಂಕಾರವಾಗೋ
ದುಷ್ಟ ಶಿಕ್ಷಕ ಶಿಷ್ಟ ರಕ್ಷಕ
ಗೀತಾಚಾರ್ಯ ಬಾರೋ ಓ ಶಬ್ದವೇಧಿ ವೀರ

ಬಾರೋ ಬಾರೋ ಶ್ರೀಕೃಷ್ಣ ಬಾರೋ
ಬಾರೋ ಬಾರೋ ಶ್ರೀ ಕೃಷ್ಣ ಬಾರೋ

ಧರ್ಮಕ್ಷೇತ್ರ ಕುರುಕ್ಷೇತ್ರ ಎಂದು ಸಾರೋ ದಾರಿ ತೋರೋ
ಧರ್ಮ ಯೋಗ ಸ್ಥಿತಿ ಲಯಗಳ ನಾಯಕ
ಪ್ರೇಮ ನಾದ ಮುರಳಿಯನ್ನು ಸಕಲ ವೇದ ಕಂಗಲಲ್ಲಿ
ನಟಿಸಿ ನಲಿಸಿ ಮನವೊಲಿಸುವ ವೀರ
ಕಪಟ ನಾಟಕ ಸೂತ್ರಧಾರಿ
ವ್ಯಾಸರಾಯರ ಪಾತ್ರಧಾರಿ
ಪಾರ್ಥಸಾರಥಿ ಬಾರೋ ಓ ಶಬ್ದವೇಧಿ ವೀರ

ಬಾರೋ ಬಾರೋ ಶ್ರೀಕೃಷ್ಣ ಬಾರೋ
ಬಾರೋ ಬಾರೋ ಶ್ರೀ ಕೃಷ್ಣ ಬಾರೋ

ಭೂಮಿಯೆಂಬ ರಥವ ಮಾಡಿ
ಸೂರ್ಯ ಚಂದ್ರರ ಚಕ್ರ ನೀಡು
ಪಂಚ ಭೂತಾಶ್ವಗಳನ್ನು ಬಿಗಿದು
ದೇಹವೆಂಬ ನರನ ನಿಲಿಸಿ ಆತ್ಮ ನೀನು ಒಳಗೆ ಜನಿಸಿ
ಬಾಳ ಕದನವನು ಜಯಿಸಲು ನುಡಿದೆ
ಭರತವ ನಡೆಸೋ ನೆಲೆಸೋ ವೀರ
ಹೀರೋಗಳಿಗೆ ಹೀರೋ ಓ ಶಬ್ದವೇಧಿ ಹೀರೋ

ಬಾರೋ ಬಾರೋ ಶ್ರೀಕೃಷ್ಣ ಬಾರೋ
ಬಾರೋ ಬಾರೋ ಶ್ರೀ ಕೃಷ್ಣ ಬಾರೋ
ರಾಜ ರಾಜ ದಿವ್ಯ ತೇಜ
ಅಧಿ ಅನಾದಿಘು ಓಂಕಾರವಾಗೋ
ಅಳುತಿಹುದು ಸಾಧು ಸಜ್ಜನ
ಆಗಬೇಕು ಅಸುರ ಮರ್ಧನ
ಮೋರೆಯ ಕೇಳು ಬಾರೋ ಓ ಶಬ್ದವೇಧಿ ವೀರ