ಓ ಗೆಲತಿ ಓ ಗೆಲತಿ - The Indic Lyrics Database

ಓ ಗೆಲತಿ ಓ ಗೆಲತಿ

गीतकार - Hamsalekha | गायक - Rajkumar, K. S. Chithra | संगीत - Hamsalekha | फ़िल्म - Shabdavedhi | वर्ष - 2000

Song link

View in Roman

ಓ ಗೆಲತಿ ಓ ಗೆಲತಿ
ಹೊರಾಟದ ಮನದಳ್ಳಿ
ಕೇಳೆ ಸಖಿ ನನ್ನ ಕಥೆ ಕೇಳು
ಸಾರಿ ತಪ್ಪು ಎಲ್ಲ ನೀನೆ ಹೇಳು
ಪ್ರಾಣ ಸಖಿ ನನ್ನ ವ್ಯಥೆ ಕೇಳು
ಸಾರಿ ತಪ್ಪು ಎಲ್ಲ ನೀನೆ ಹೇಳು

ಓ ಗೆಲತಿ ಓ ಗೆಲತಿ
ಹೊರಾಟದ ಮನದಳ್ಳಿ

ನಿನ್ನ ಹೂವ ಮೈಯ್ಯ ಮೇಲೆ ಬೆಂಕಿ ಮಳೆಯಾ
ಯೇಡೆ ಕಲ್ಲು ಮಡಿ ಸುರಿದೆ
ತಿಳಿಯೇ ನನ್ನ ಸ್ಥಿತಿಯ ಆ ನಿನ್ನ ಮೇಲೆ
ನನಗೇ ತುಂಬ ಆಸೆ ಪ್ರೇಮ
ಪ್ರೇಮಕ್ಕಾಗಿ ಮೀರಲಾರೆ ನಾನು ವೃತ್ತಿ ಧರ್ಮ

ಓ ಗೆಲತಿ ಓ ಗೆಲತಿ
ಹೊರಾಟದ ಮನದಳ್ಳಿ

ಓ.. ಆಹಾ.. ಯೇ ಯೇ ಯೇ..

ಸತಿಪತಿ ಎಂದು ಒಂದೆ ಎಂದೆ
ನೀನು ಒಂದು ಕಹಿ ಸುಳ್ಳಿಗಾಗಿ
ಬಿರಿದೆ ಮನವ ಮುರಿದ ಬಾಳ ತುಂಬ
ನಿನ್ನ ಜೊತೆಗೇ ನಾನು ಮಿಡಿದೆ
ನಿನ್ನ ಮನ ನನ್ನ ಹಾಗೆ ಇರದೆ ನಿಜವ ಥರದೆ

ಓ ಗೆಲತಿ ಓ ಗೆಲತಿ
ಹೊರಾಟದ ಮನದಳ್ಳಿ
ಕೇಳೆ ಸಖಿ ನನ್ನ ಕಥೆ ಕೇಳು
ಸಾರಿ ತಪ್ಪು ಎಲ್ಲ ನೀನೆ ಹೇಳು
ಪ್ರಾಣ ಸಖಿ ನನ್ನ ವ್ಯಥೆ ಕೇಳು
ಸಾರಿ ತಪ್ಪು ಎಲ್ಲ ನೀನೆ ಹೇಳು