ಪಾನ್ ಬನಾರಸ್ - The Indic Lyrics Database

ಪಾನ್ ಬನಾರಸ್

गीतकार - Ghouse Peer | गायक - Karthik, Priya Himesh | संगीत - Jessie Gift | फ़िल्म - Prema Baraha | वर्ष - 2018

Song link

View in Roman

ಪಾನ್ ಬನಾರಸ್ ಮೇರಿ ಸಪ್ನೋಕಿ ರಾಣಿ ಕಭೂ

ಪಾನ್ ಬನಾರಸ್ ಸಪ್ನೋಕಿ ರಾಣಿ ಕಭೂ
ಅರೆ ಪಾನ್ ಬನಾರಸ್ ಸಪ್ನೋಕಿ ರಾಣಿ ಕಭು ಹೋಯ್
ಹೊಸ ಕಿಕ್ಕು ಹೊಸ ಲುಕ್-ಯು
ಲೈಫ್ ಒಂದು ಪಿಕ್ನಿಕ್-ಯು…
ಸುಂದರವಾದ ಗ್ರಾಫಿಕ್-ಯು
ಅರೆ ಪಾನ್ ಬನಾರಸ್ ಸಪ್ನೋಕಿ ರಾಣಿ ಕಭು ಹೋಯ್ |2|

ಹುಡುಗೀರ ಸಹವಾಸ ಡೇಂಜರ್-ಯು
ಸಾಕತ್ತು ತಲೆನೋವು-ಉ ಟಾರ್ಚರ್-ಯು
ಸುಮ್ಮನೆ ಇದ್ರೆ ನೀ ಬೇಟರ್-ಯು
ಇಲ್ದಿದ್ರೆ ಕೈ ಕಾಲಿ ಫ್ರಾಕ್ಚರ್-ಯು ಹೇ
ಕೋಪ ಏತಕೆ ಸಂಪಿಗೆ ಎಳ್ನೀರ್ ಕೊಡಲೇ ತಂಪಿಗೆ
ಲೂಸ್ ಆಹ್ ನೀ ಮೆಂಟಲ್ಲಾ ನೀ
ಯಾವ ಸೀಮೆ ಹುಡುಗ ನೀನು
ಬುರುಡೆ ಓಲಗೆ ಜೇಡಿ ಮಣ್ಣು
ಹೇ ಮಿತಿ ಮೀರೀ ಮಾಧವೇರಿ
ಮರೆತ್ ಹೋಯ್ತು ಮನೆ ದಾರಿ
ಸ್ವರ್ಗವು ಇಲ್ಲೆರೀ

ಪಾನ್ ಬನಾರಸ್ ಸಪ್ನೋಕಿ ರಾಣಿ ಕಭೂ
ಅರೆ ಪಾನ್ ಬನಾರಸ್ ಸಪ್ನೋಕಿ ರಾಣಿ ಕಭು ಹೋಯ್


ಜೀವನ ಒಂದ್ ರೀತಿ ಸರ್ಕಸ್ಸು
ಎಲ್ರಿಗೂ ಅವ್ರ್ ಅವ್ರ್ದೇ ಬಿಸಿನೆಸ್ಸು
ಬಿಟ್ಟ್ ಹಾಕಿ ಬೇಕಿಲ್ಲ ಟೆನ್ಶನ್-ನು
ನಗು ನಗುತಾ ಇದ್ರೆನೆ ಸಕ್ಸಸ್
ಯೇನಿ ಹಾಕು ಮುಗಿಲಿಗೆ
ಬೆಳ್ಳಿ ಬೇಡವೋ ಕನಸಿಗೆ
ಜೀನಾ ಯಹಾನ ಮರ್ನಾ ಯಹಾನ್
ಇಸ್ಕೆ ಶಿವಾ ಜಾನ ಕಹಾಂ
ಇಸ್ಕೆ ಶಿವಾ ಜಾನ ಕಹಾಂ

ಚಂದ ಮಾಮ ಚಂದ ಮಾಮ
ಪರಪಂಚ ಒಂದು ಸಿನಿಮಾ
ರಂಗಿನ ಹಂಗಾಮ

ಪಾನ್ ಬನಾರಸ್ ಸಪ್ನೋಕಿ ರಾಣಿ ಕಭೂ
ಅರೆ ಪಾನ್ ಬನಾರಸ್ ಸಪ್ನೋಕಿ ರಾಣಿ ಕಭು ಹೋಯ್