ಬಾರವ್ವ ಭಾಗೀರತಿ - The Indic Lyrics Database

ಬಾರವ್ವ ಭಾಗೀರತಿ

गीतकार - K. Kalyan | गायक - Rajesh Krishnan, K. S. Chithra | संगीत - V. Manohar | फ़िल्म - Kurubana Rani | वर्ष - 1998

Song link

View in Roman

ಬಾರವ್ವ ಭಾಗೀರತಿ ಭಾಗ್ಯದೊಡತಿ
ಮನೆ ತುಂಬಿ ನಿಲ್ಲವ್ವ ಮುದ್ದು ಪಾರ್ವತಿ
ಮಹಾಲಕ್ಷ್ಮಿ ರೂಪವೇ ಮಂಗಳದ ರೂಪವೇ
ಸಿರಿದೇವಿ ಶುಭವೇ ವರದೇವಿ

ಚೆಂದುಳ್ಳಿ ಚೆಲ್ವಿಗೆ ಮುತ್ತಿನಾರತಿ
ಅರಸು ಕುಮಾರಿಗೆ ಚಂದದಾರತಿ
ಹುಣ್ಣ್ ನಾಗ ಸಂಪಿಗೆ ತಣ್ಣೀರೆ ಕನ್ಯೆಗೆ
ಹೂ ರಾಶಿ ಹಸಿರೆ ಕುಸುಮಿಗೆ

ಅರಸಿ ಬಂದಲೋ ಅರಸಿ
ಚಂದಿರ ಮುಖಿ ಸುರ ಸರಸೀ
ಅರಸಿ ಬಂದಲೋ ಅರಸಿ
ಸಾರ ಸಾರ ಸಾರ ಸರಸೀ
ಮನೆಯ ಬೆಳಗುವಳೆ
ಮಾನಸ ಒಳಗವಳೆ
ಮನೆ ಮನೆ ಮನೆ ಮನೆ ಮನೆಯರಾಗಿಣಿ
ಬಾರವ್ವ ಬಾರೆ ಗೌರವ್ವ
ಕುರುಬನ ರಾಣಿ ಬಾರವ್ವ

ಅರಸಿ ಬಂದಲೋ ಅರಸಿ
ಚಂದಿರ ಮುಖಿ ಸುರ ಸರಸೀ
ಅರಸಿ ಬಂದಲೋ ಅರಸಿ
ಸಾರ ಸಾರ ಸಾರ ಸರಸೀ
ಮನೆಯ ಬೆಳಗುವಳೆ
ಮಾನಸ ಒಳಗವಳೆ
ಮನೆ ಮನೆ ಮನೆ ಮನೆ ಮನೆಯರಾಗಿಣಿ
ಬಾರವ್ವ ಬಾರೆ ಗೌರವ್ವ
ಕುರುಬನ ರಾಣಿ ಬಾರವ್ವ

ಕಳಸಹದ ಮೊಗದವಳು
ಕುಶಲದ ನಗೆಯವಳು
ಸುಗುಣದ ಸಿರಿಯವಳು
ಕೊಡುಗೈ ಹಿಡಿಯವಳು
ಲಾವಣ್ಯದಾಗೆ ಬಳುಕುವ ತೇನೆ
ತಾರುಣ್ಯದಗೆ ತಾವರೆ ತಾವರೆಯೇ
ಚಕ್ರ ಚಾಮರವ ಬಿಸಲೇನೆ ಸಖೀ
ತೂಗಿ ತೂಗಿ ಬಾಗಿ ಬಳುಕಿ

ಬಾರವ್ವ ಬಾರೆ ಗೌರವ್ವ
ಕುರುಬನ ರಾಣಿ ಬಾರವ್ವ

ದೈ ದೈ ದೈ ಹೊಯ್ಯಯ್ಯ

ಆಹಾ ಸುಖ ಆಹಾ ಖುಷಿ ಯೆಲ್ಲವೂ ಇಲ್ಲೇನಾ
ಕೇಳಿರಮ್ಮ ಆಹ ಪ್ರೀತಿ ಪ್ರೇಮ ಓಹೋ
ಇಂಥಾ ಸುಖ ಇಂಥಾ ಖುಷಿ ಕಂಡಿಲ್ಲದೊಳು ನಾ
ಕಾರ್-ಯು ಬಂಗ್ಲೆ ಆಳು ಕಾಳು ಯೆಲ್ಲ ಪ್ರೀತಿ ಮುಂದೆ ತೃಣ
ಪ್ರೀತಿಗಿಂಥ ಹೆಚ್ಚೇನಲ್ಲಾ ಕೋಟಿ ಕೋಟಿ ಕೋಟಿ ಹಣ

ಅರಸಿ ಬಂದಲೋ ಅರಸಿ
ಚಂದಿರ ಮುಖಿ ಸುರ ಸರಸೀ
ಅರಸಿ ಬಂದಲೋ ಅರಸಿ
ಸಾರ ಸಾರ ಸಾರ ಸರಸೀ
ಮನೆಯ ಬೆಳಗುವಳೆ
ಮಾನಸ ಒಳಗವಳೆ
ಮನೆ ಮನೆ ಮನೆ ಮನೆ ಮನೆಯರಾಗಿಣಿ

ಬಾರವ್ವ ಬಾರೆ ಗೌರವ್ವ
ಕುರುಬನ ರಾಣಿ ಬಾರವ್ವ

ಬಾರವ್ವ ಬಾರೆ ಗೌರವ್ವ
ಕುರುಬನ ರಾಣಿ ಬಾರವ್ವ